ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಥಸಪ್ತಮಿ: ಮಂತ್ರಾಲಯದಲ್ಲಿ ಪಂಚ ರಥೋತ್ಸವ

Last Updated 18 ಫೆಬ್ರುವರಿ 2021, 6:23 IST
ಅಕ್ಷರ ಗಾತ್ರ

ರಾಯಚೂರು: ಸೂರ್ಯದೇವನ ಜಯಂತಿ ರಥಸಪ್ತಮಿ ದಿನವಾದ ಗುರುವಾರ, ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಹಾಗೂ ಏಕಕಾಲಕ್ಕೆ ಐದು ವಿಧದ ರಥೋತ್ಸವ ನೆರವೇರಿಸಲಾಯಿತು.

ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಉತ್ತರಾರ್ಧಗೋಳದಲ್ಲಿರುವ ಸೂರ್ಯನು ಇದೇ ದಿನದಂದು ಜಗತ್ತನ್ನು ಬೆಳಗಲು ಆರಂಭಿಸಿದ ಎನ್ನುವುದು ರಥಸಪ್ತಮಿ ಆಚರಣೆಯಲ್ಲಿರುವ ನಂಬಿಕೆ. ರಥಸಪ್ತಮಿ ಬಳಿಕ ಸೂರ್ಯ ಹೆಚ್ಚು ಪ್ರಕಾಶಮಾನವಾಗಿ ಬೇಸಿಗೆ ಆರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT