ಸೋಮವಾರ, ಸೆಪ್ಟೆಂಬರ್ 26, 2022
24 °C

ಚಿರತೆ ಬಾಯಿಗೆ ಸಿಕ್ಕ ಹಸು! ಮುಂದೇನಾಯ್ತು? ವಿಡಿಯೊ ನೋಡಿ...

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನಿಸರ್ಗ ಪ್ರಕ್ರಿಯೆಯಲ್ಲಿ ಆಹಾರ ಸರಪಳಿಯನ್ನು ಸೂಚಿಸುವ ಒಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಸುವನ್ನು ಬೇಟೆಯಾಡಿದ ಚಿರತೆ ವಿಡಿಯೊ ಅದು. 

ಇತ್ತೀಚೆಗೆ ಹಿರಿಯ ಐಎಫ್‌ಎಸ್‌ ಅಧಿಕಾರಿ ಸಾಕೇತ್ ಬಡೋಲಾ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಚಿರತೆ ಹಸುವನ್ನು ಬೇಟೆಯಾಡಿ ಭಕ್ಷಣೆ ಮಾಡುತ್ತದೆ.

ಇದನ್ನೂ ಓದಿ: ₹200 ಕೋಟಿ ವಂಚನೆ ಪ್ರಕರಣ: ನಟಿ ಜಾಕ್ವೆಲಿನ್ ಆರೋಪಿ, ಇಂದು ಚಾರ್ಜ್ ಶೀಟ್ ಸಲ್ಲಿಕೆ

ಗಾತ್ರದಲ್ಲಿ ದೊಡ್ಡದಾದ ಹಸುವಿನ ಕತ್ತನ್ನು ಸಿಳಿ, ರಕ್ತ ಕುಡಿದ ಬಳಿಕ ಚಿರತೆ, ಹಸುವನ್ನು ಎಳೆದುಕೊಂಡು ಹೋಗುತ್ತದೆ. ಕೊನೆಗೆ ತನ್ನ ಶಕ್ತಿಯಿಂದ ಹಸುವನ್ನು ಬೇಟೆಯಾಡುತ್ತದೆ.

ಈ ವಿಡಿಯೊಗೆ ಸಾವಿರಾರು ಕಾಮೆಂಟ್‌ಗಳು ಹಾಗೂ ಲೈಕ್‌ಗಳು ಬಂದಿವೆ.

ಇದನ್ನೂ ಓದಿ: ಬಾಲಕನ ಚಿತ್ರ ಹಂಚಿಕೊಂಡ ಆಲಿಯಾ...ರಣಬೀರ್‌ ಕಪೂರ್ ಜೆರಾಕ್ಸ್‌ ಎಂದ ನೆಟ್ಟಿಗರು!

ವಿಡಿಯೊ ನೋಡಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು