ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

IFS

ADVERTISEMENT

ಮೀಸಲು ಪ್ರವರ್ಗ: ಐದು ವರ್ಷಗಳಲ್ಲಿ 1,195 ಅಧಿಕಾರಿಗಳ ನೇಮಕ

ಮೀಸಲು ಮತ್ತು ಹಿಂದುಳಿದ ಪ್ರವರ್ಗಗಳಿಗೆ ಸೇರಿದ 1,195 ಅಭ್ಯರ್ಥಿಗಳು ಐದು ವರ್ಷಗಳಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್‌), ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌) ಮತ್ತು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಅಧಿಕಾರಿಗಳಾಗಿ ನೇಮಕಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದೆ.
Last Updated 24 ಜುಲೈ 2024, 12:26 IST
ಮೀಸಲು ಪ್ರವರ್ಗ: ಐದು ವರ್ಷಗಳಲ್ಲಿ 1,195 ಅಧಿಕಾರಿಗಳ ನೇಮಕ

ಐಎಫ್ಎಸ್‌ ಈಗ ಪ್ರಜಾಸತ್ತಾತ್ಮಕವಾಗುತ್ತಿದೆ: ಮಣಿ ಶಂಕರ್‌ ಅಯ್ಯರ್

ವಿದೇಶಾಂಗ ಸೇವೆ ಪ್ರಬಲ ಜಾತಿಗೆ ಸೀಮಿತ ಎಂಬ ಭಾವನೆ ಇತ್ತು: ಮಣಿ ಶಂಕರ್‌ ಅಯ್ಯರ್
Last Updated 29 ಮೇ 2024, 13:51 IST
ಐಎಫ್ಎಸ್‌ ಈಗ ಪ್ರಜಾಸತ್ತಾತ್ಮಕವಾಗುತ್ತಿದೆ: ಮಣಿ ಶಂಕರ್‌ ಅಯ್ಯರ್

ಐಎಫ್ಎಸ್: ಕೃಪಾ ಜೈನ್‌ಗೆ 18ನೇ ರ‍್ಯಾಂಕ್

ಇಲ್ಲಿನ ಕೃಪಾ ಜೈನ್ ಅವರು ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ‍ಪರೀಕ್ಷೆಯಲ್ಲಿ 18ನೇ ರ‍್ಯಾಂಕ್ ಪಡೆದಿದ್ದಾರೆ.
Last Updated 10 ಮೇ 2024, 22:46 IST
ಐಎಫ್ಎಸ್: ಕೃಪಾ ಜೈನ್‌ಗೆ 18ನೇ ರ‍್ಯಾಂಕ್

ಐಎಫ್‌ಎಸ್‌: ರಾಜ್ಯದ ಸಾಧಕರು

ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಪರೀಕ್ಷೆಯಲ್ಲಿ ರಾಜ್ಯದ ಕೆಲವರು ರ‍್ಯಾಂಕ್‌ ಪಡೆದಿದ್ದು ವಿವರ ಇಂತಿದೆ.
Last Updated 10 ಮೇ 2024, 0:08 IST
ಐಎಫ್‌ಎಸ್‌: ರಾಜ್ಯದ ಸಾಧಕರು

ಐಎಫ್‌ಎಸ್‌ನಲ್ಲಿ ಮಧುಗಿರಿಯ ಶಶಿಕುಮಾರ್‌ಗೆ 66ನೇ ರ‍್ಯಾಂಕ್

ಮಧುಗಿರಿಯ ಎಸ್.ಎಲ್.ಶಶಿಕುಮಾರ್  ಇಂಡಿಯನ್ ಫಾರೆಸ್ಟ್‌ ಸರ್ವೀಸ್ ನಲ್ಲಿ ಅಖಿಲ ಭಾರತ 66 ನೇ ರ್ಯಾಂಕ್
Last Updated 8 ಮೇ 2024, 23:26 IST
ಐಎಫ್‌ಎಸ್‌ನಲ್ಲಿ ಮಧುಗಿರಿಯ ಶಶಿಕುಮಾರ್‌ಗೆ 66ನೇ ರ‍್ಯಾಂಕ್

ಎಂಟು ಐಎಫ್‌ಎಸ್‌ ಅಧಿಕಾರಿಗಳ ವರ್ಗಾವಣೆ

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ ವಿಜಯ್ ಶರ್ಮಾ ಅವರನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಾನೂನು ವಿಭಾಗಕ್ಕೆ ವರ್ಗಾವಣೆ ಮಾಡಿದ್ದು, ಇವರೂ ಸೇರಿ ಒಟ್ಟು ಎಂಟು ಐಎಫ್‌ಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
Last Updated 9 ಫೆಬ್ರುವರಿ 2024, 16:23 IST
ಎಂಟು ಐಎಫ್‌ಎಸ್‌ ಅಧಿಕಾರಿಗಳ ವರ್ಗಾವಣೆ

ಐಎಫ್ಎಸ್‌: ರಾಜ್ಯದ 10 ಅಭ್ಯರ್ಥಿಗಳು ಆಯ್ಕೆ

ಭಾರತೀಯ ಅರಣ್ಯ ಸೇವೆ ಪರೀಕ್ಷೆಯ 2022ನೇ ಸಾಲಿನ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಕರ್ನಾಟಕದ 10 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
Last Updated 1 ಜುಲೈ 2023, 23:44 IST
ಐಎಫ್ಎಸ್‌: ರಾಜ್ಯದ 10 ಅಭ್ಯರ್ಥಿಗಳು ಆಯ್ಕೆ
ADVERTISEMENT

IFS Exam: ಮೈಸೂರಿನ ಪೂಜಾಗೆ 45ನೇ ರ್‍ಯಾಂಕ್‌

ಕೇಂದ್ರ ಲೋಕಸೇವಾ ಆಯೋಗವು 2022ರ ನವೆಂಬರ್‌ನಲ್ಲಿ ನಡೆಸಿದ್ದ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಪರೀಕ್ಷೆ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಇಲ್ಲಿನ ಕುವೆಂಪುನಗರದ ನಿವಾಸಿ ಎಂ. ಪೂಜಾ 45ನೇ ರ್‍ಯಾಂಕ್‌ ಪಡೆದಿದ್ದಾರೆ.
Last Updated 1 ಜುಲೈ 2023, 14:55 IST
IFS Exam: ಮೈಸೂರಿನ ಪೂಜಾಗೆ 45ನೇ ರ್‍ಯಾಂಕ್‌

UPSC ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: ಇಶಿತಾ ಕಿಶೋರ್‌ಗೆ ಮೊದಲ ಸ್ಥಾನ

2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮಂಗಳವಾರ ಪ್ರಕಟಿಸಿದ್ದು, ಉತ್ತರ ಪ್ರದೇಶದ ಇಶಿತಾ ಕಿಶೋರ್ ಎಂಬುವವರು ಮೊದಲ ರ್‍ಯಾಂಕ್‌ ಪಡೆದಿದ್ದಾರೆ.
Last Updated 23 ಮೇ 2023, 9:32 IST
UPSC ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: ಇಶಿತಾ ಕಿಶೋರ್‌ಗೆ ಮೊದಲ ಸ್ಥಾನ

116 ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳಿಗೆ ಬಡ್ತಿ

ನಾಗರಿಕ ರಕ್ಷಣೆ, ಅಗ್ನಿಶಾಮಕ ಡಿಜಿಪಿಯಾಗಿ ಅಲೋಕ್‌ ಮೋಹನ್‌
Last Updated 31 ಡಿಸೆಂಬರ್ 2022, 15:32 IST
116 ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳಿಗೆ ಬಡ್ತಿ
ADVERTISEMENT
ADVERTISEMENT
ADVERTISEMENT