ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಕಿಂಗ್‌ ವಿಡಿಯೊ: ಜೆಸಿಬಿ ಟೈರ್‌ ಸಿಡಿದು ಇಬ್ಬರು ಸಾವು

Last Updated 5 ಮೇ 2022, 9:37 IST
ಅಕ್ಷರ ಗಾತ್ರ

ಛತ್ತೀಸ್‌ಗಡ ರಾಜ್ಯದ ರಾಯಪುರದಲ್ಲಿ ಜೆಸಿಬಿ ಟೈರ್‌ ಸಿಡಿದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಜೆಸಿಬಿ ಟೈರ್‌ ಸಿಡಿದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜೆಸಿಬಿ ಟೈರ್‌ ಸಿಡಿದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಭಾರಿ ವಾಹನಗಳ ಟೈರ್‌ಗಳಿಗೆ ಕಾರ್ಮಿಕರು ಗಾಳಿ ತುಂಬುವಾಗ ಜಾಗ್ರತೆ ವಹಿಸಬೇಕು ಎಂದು ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಜೆಸಿಬಿ ಟೈರ್‌ಗೆ ಕಾರ್ಮಿಕರು ಗಾಳಿ ತುಂಬುವಾಗ ಈ ಘಟನೆ ನಡೆದಿದೆ ಎಂದು ರಾಯಪುರ ಪೊಲೀಸರು ತಿಳಿಸಿದ್ದಾರೆ.

ವಿಡಿಯೊ ನೋಡಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT