ಭಾನುವಾರ, ಆಗಸ್ಟ್ 1, 2021
21 °C

ಸಾಟರ್ಡೇ ಅಲ್ಲ, ಕ್ಯಾಟರ್‌ಡೇ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾರಾಂತ್ಯದ ಮಸ್ತಿಗಾಗಿ ವಾರ ಪೂರ್ತಿ ದುಡಿದ ಜನ ಸಾಟರ್ಡೇಗಾಗಿ ಕಾಯುತ್ತಿರುತ್ತಾರೆ. ಇದೀಗ ಟ್ವಿಟರ್‌ನಲ್ಲಿ ಸಾಟರ್ಡೇ ಅನ್ನು ಕ್ಯಾಟರ್​ಡೇ ಎಂದು ಹೇಳುವ ಟ್ರೆಂಡ್ ಶುರುವಾಗಿದೆ.

ಕ್ಯಾಟರ್​ಡೇ ಎಂಬ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಬೆಕ್ಕಿನ ತರಹೇವಾರಿ ಚಿತ್ರಗಳು ಮತ್ತು ವಿಡಿಯೊಗಳನ್ನು ನೋಡಿ ಆನಂದಿಸಬಹುದು. 

ಬೆಕ್ಕುಗಳನ್ನು ಪ್ರೀತಿಸುವ ಟ್ವಿಟರ್ ಬಳಕೆದಾರರು ಪ್ರತಿ ಶನಿವಾರ ಕ್ಯಾಟರ್‌ಡೇ ಎಂದು ಹ್ಯಾಶ್‌ ಟ್ಯಾಗ್‌ ಹಾಕಿ ಮಾರ್ಜಾಲದ ಫೋಟೊಗಳನ್ನು ಶೇರ್ ಮಾಡುತ್ತಾರೆ.

ಇಂತಹ ಹಲವು ಫೋಟೊ, ವಿಡಿಯೊಗಳು ಇಲ್ಲಿವೆ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು