ಭಾನುವಾರ, ಜೂನ್ 20, 2021
25 °C

ಕನ್ನಡದಲ್ಲಿ ಇ–ಮೇಲ್‌: ಬಿ–ಪ್ಯಾಕ್‌ ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡದಲ್ಲಿಯೇ ಇ–ಮೇಲ್‌ ವಿಳಾಸ ಬಳಸಬಹುದಾದ ಸೇವೆಗೆ ಬೆಂಗಳೂರು ಪೊಲಿಟಿಕಲ್‌ ಆ್ಯಕ್ಷನ್‌ ಕಮಿಟಿ (ಬಿ–ಪ್ಯಾಕ್‌) ಶನಿವಾರ ಚಾಲನೆ ನೀಡಿದೆ.

ಡೇಟಾಮೇಲ್‌ ಹೆಸರಿನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಉಚಿತ ಇ–ಮೇಲ್‌ ಸೇವೆಗಳನ್ನು ನೀಡುವ ಡೇಟಾ ಎಕ್ಸ್‌ಜೆನ್‌ ಟೆಕ್ನಾಲಜಿ ಸಹಯೋಗದೊಂದಿಗೆ ಇದು ಸಿದ್ಧಗೊಂಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು