ಶಿರಸಿಯಲ್ಲಿ ಭಾರಿ ಮಳೆ: ಧರೆ ಕುಸಿತ, ಕೊಟ್ಟಿಗೆಗೆ ಹಾನಿ
ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಿಂದ ಆರಿದ್ರಾ ಮಳೆ ರಭಸದಿಂದ ಸುರಿಯುತ್ತಿದ್ದು, ಅನೇಕ ಜನವಸತಿ ಪ್ರದೇಶಗಳಲ್ಲಿ ಧರೆ ಕುಸಿತವಾಗಿ ಆತಂಕ ಸೃಷ್ಟಿಯಾಗಿದೆ. ಜತೆ ಕೆಲವು ಕಡೆಗಳಲ್ಲಿ ಕೊಟ್ಟಿಗೆ ಕುಸಿತವಾಗಿ ಹಾನಿಯಾಗಿದೆ.Last Updated 3 ಜುಲೈ 2025, 14:35 IST