ದೇಶದಲ್ಲಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಜ್ಯ ಯಾವುದು? ಟಾಪ್–10 ಪಟ್ಟಿ ಇಲ್ಲಿದೆ
India Rice Output: ಚೀನಾವನ್ನು ಹಿಂದಿಕ್ಕುವ ಮೂಲಕ ಭಾರತವು, ಜಗತ್ತಿನಲ್ಲೇ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಷ್ಟ್ರ ಎಂಬ ಖ್ಯಾತಿಗೆ ಭಾಜನವಾಗಿದೆ. ಇದು, ದೇಶದ ಆರ್ಥಿಕತೆಗೆ ಕೃಷಿ ನೀಡುತ್ತಿರುವ ಕೊಡುಗೆಯನ್ನು ಒತ್ತಿ ಹೇಳುತ್ತದೆ.Last Updated 17 ಜನವರಿ 2026, 5:56 IST