ಮಂಗಳವಾರ, 3 ಫೆಬ್ರುವರಿ 2026
×
ADVERTISEMENT
ADVERTISEMENT

ಸೊರಬ: ಶುಂಠಿಗೆ ರೋಗ.. ರೈತರಿಗಿಲ್ಲ ಲಾಭದ ಯೋಗ..!

ಶೇ 50ರಷ್ಟು ಇಳುವರಿ ಕುಂಠಿತ; ಬೆಲೆ ಇದ್ದರೂ ಇಳುವರಿ ಕೊರತೆಯಿಂದ ಬೆಳೆಗಾರರು ಕಂಗಾಲು
ಭಾಸ್ಕರ್ ಆರ್. ಗೆಂಡ್ಲ
Published : 3 ಫೆಬ್ರುವರಿ 2026, 2:50 IST
Last Updated : 3 ಫೆಬ್ರುವರಿ 2026, 2:50 IST
ಫಾಲೋ ಮಾಡಿ
Comments
ಅತಿಯಾದ ಮಳೆಯಿಂದಾಗಿ ಎಲೆಚುಕ್ಕಿ ರೋಗ ಬಾಧೆಯು ಪತ್ರಹರಿತ್ತಿನ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ಶುಂಠಿ ಇಳುವರಿ ಕುಂಠಿತವಾಗಿದೆ. ಗುಣಮಟ್ಟವೂ ಇಳಿಕೆಯಾಗಿದೆ. ರೈತರು ಗದ್ದೆಯ ಫಲವತ್ತತೆ ಆಧಾರದ ಮೇಲೆ ಬೀಜೋಪಾಚಾರ ಮಾಡಬೇಕಿದೆ
ವೆಂಕಟೇಶ್, ತೋಟಗಾರಿಕಾ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT