ಸೋಮವಾರ, ಸೆಪ್ಟೆಂಬರ್ 27, 2021
22 °C

ಬಾಗಲಕೋಟೆ: ಪಾನ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರ ಜಲ ಸತ್ಯಾಗ್ರಹ

ಬಾಗಲಕೋಟೆ: ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧಕ್ಕೆ ಆಗ್ರಹಿಸಿ ಕೂಡಲಸಂಗಮದ ಕೃಷ್ಣಾ ನದಿಗೆ ಇಳಿದು ನೂರಾರು ಮಹಿಳೆಯರು ಮಂಗಳವಾರ ಜಲ ಸತ್ಯಾಗ್ರಹ ನಡೆಸಿದರು