ಗುರುವಾರ, 6 ನವೆಂಬರ್ 2025
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ಇಲಾನ್‌ ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್ ಜೊತೆ ಮಹಾರಾಷ್ಟ್ರ ಸರ್ಕಾರ ಒಪ್ಪಂದ

Satellite Internet India: ಮಹಾರಾಷ್ಟ್ರ ಸ್ಟಾರ್‌ಲಿಂಕ್‌ ಜೊತೆಗೆ ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆ ಒದಗಿಸಲು ಒಪ್ಪಂದ ಮಾಡಿಕೊಂಡ ದೇಶದ ಮೊದಲ ರಾಜ್ಯವಾಗಿದ್ದು, ಈ ಸೇವೆ ಹಿಂದುಳಿದ ಪ್ರದೇಶಗಳಿಗೂ ಲಭ್ಯವಾಗಲಿದೆ ಎಂದು ಫಡಣವೀಸ್ ತಿಳಿಸಿದ್ದಾರೆ.
Last Updated 5 ನವೆಂಬರ್ 2025, 16:07 IST
ಇಲಾನ್‌ ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್ ಜೊತೆ ಮಹಾರಾಷ್ಟ್ರ ಸರ್ಕಾರ ಒಪ್ಪಂದ

ಬೆಂಗಳೂರು: ನಾಸ್ಕಾಂ ಫೌಂಡೇಷನ್‌ನಿಂದ ಮಹಿಳಾ ಉದ್ಯಮಿಗಳಿಗೆ ನೆರವು

NASSCOM Initiative: ನಾಸ್ಕಾಂ ಫೌಂಡೇಷನ್ ಮತ್ತು ಒಎನ್‌ಡಿಸಿ ಸೇರಿ 200ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳನ್ನು ಇ–ವಾಣಿಜ್ಯ ಮಾರುಕಟ್ಟೆಗೆ ತರುವ ಯೋಜನೆಯನ್ನು ಕರ್ನಾಟಕದ 22 ಜಿಲ್ಲೆಗಳಲ್ಲಿ ಆರಂಭಿಸಿದ್ದು, ಡಿಜಿಟಲ್ ಅಭಿವೃದ್ಧಿಗೆ ಸಹಕಾರ ನೀಡಲಿದೆ.
Last Updated 5 ನವೆಂಬರ್ 2025, 15:39 IST
ಬೆಂಗಳೂರು: ನಾಸ್ಕಾಂ ಫೌಂಡೇಷನ್‌ನಿಂದ ಮಹಿಳಾ ಉದ್ಯಮಿಗಳಿಗೆ ನೆರವು

ಭಾರತಕ್ಕೆ ಡಿಸೆಂಬರ್‌ನಿಂದ ರಷ್ಯಾ ತೈಲದ ನೇರ ಆಮದು ಕಡಿಮೆ

Crude Oil Trade Shift: ಅಮೆರಿಕ ನಿರ್ಬಂಧ ಹಿನ್ನೆಲೆಯಲ್ಲಿ ಭಾರತ ಡಿಸೆಂಬರ್‌ನಿಂದ ರಷ್ಯಾದ ಕಚ್ಚಾ ತೈಲದ ನೇರ ಆಮದು ಕಡಿಮೆ ಮಾಡಲಿದ್ದು, 2026ರೊಳಗೆ ಪರ್ಯಾಯ ಮಾರ್ಗಗಳಿಂದ ಆಮದು ಪುನಾರಂಭವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
Last Updated 5 ನವೆಂಬರ್ 2025, 15:38 IST
ಭಾರತಕ್ಕೆ ಡಿಸೆಂಬರ್‌ನಿಂದ ರಷ್ಯಾ ತೈಲದ ನೇರ ಆಮದು ಕಡಿಮೆ

ಎ.ಐ ವಲಯದಲ್ಲಿ ಅಗತ್ಯ ಎದುರಾದರೆ ನಿಯಂತ್ರಣ: ಎಸ್. ಕೃಷ್ಣನ್

Artificial Intelligence Policy: ಎ.ಐ ವಲಯದಲ್ಲಿ ಆವಿಷ್ಕಾರಗಳಿಗೆ ಆದ್ಯತೆ ನೀಡುತ್ತಿರುವ ಕೇಂದ್ರ ಸರ್ಕಾರ, ಅಗತ್ಯವಿದ್ದರೆ ನಿಯಂತ್ರಣ ಕ್ರಮಗಳು ಅಥವಾ ಕಾನೂನು ಜಾರಿಗೆ ತರುತ್ತದೆ ಎಂದು ಐಟಿ ಕಾರ್ಯದರ್ಶಿ ಎಸ್. ಕೃಷ್ಣನ್ ಹೇಳಿದ್ದಾರೆ.
Last Updated 5 ನವೆಂಬರ್ 2025, 15:18 IST
ಎ.ಐ ವಲಯದಲ್ಲಿ ಅಗತ್ಯ ಎದುರಾದರೆ ನಿಯಂತ್ರಣ: ಎಸ್. ಕೃಷ್ಣನ್

ಅದಾನಿ ಪೋರ್ಟ್ಸ್ ಮುನ್ನೋಟ ಪರಿಷ್ಕರಣೆ ಮಾಡಿದ ಫಿಚ್‌

Fitch Ratings Update: ಅದಾನಿ ಪೋರ್ಟ್ಸ್‌ ಮತ್ತು ಅದಾನಿ ಎನರ್ಜಿ ಸಲ್ಯೂಷನ್ಸ್‌ ಕಂಪನಿಗಳ ಮೌಲ್ಯಮಾಪನ ಮುನ್ನೋಟವನ್ನು ಫಿಚ್‌ ‘ಋಣಾತ್ಮಕ’ದಿಂದ ‘ಸ್ಥಿರ’ಕ್ಕೆ ಪರಿಷ್ಕರಿಸಿದ್ದು, ದೀರ್ಘಾವಧಿ BBB– ರೇಟಿಂಗ್‌ ಉಳಿಸಿಕೊಳ್ಳಲಾಗಿದೆ.
Last Updated 5 ನವೆಂಬರ್ 2025, 14:09 IST
ಅದಾನಿ ಪೋರ್ಟ್ಸ್ ಮುನ್ನೋಟ ಪರಿಷ್ಕರಣೆ ಮಾಡಿದ ಫಿಚ್‌

ಭಾರತದಲ್ಲಿ 3 ಕೋಟಿ ವಾಹನ ಮಾರಾಟ: ಮಾರುತಿ ಸುಜುಕಿ

Maruti Suzuki India: ಮಾರುತಿ ಸುಜುಕಿ ಕಂಪನಿ ಭಾರತದಲ್ಲಿ 3 ಕೋಟಿಗೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ್ದು, ಆಲ್ಟೊ, ವ್ಯಾಗನ್ ಆರ್ ಮತ್ತು ಸ್ವಿಫ್ಟ್‌ ಮಾದರಿಗಳು ಹೆಚ್ಚಿನ ಬೇಡಿಕೆ ಕಂಡಿವೆ ಎಂದು ಕಂಪನಿ ಪ್ರಕಟಿಸಿದೆ.
Last Updated 5 ನವೆಂಬರ್ 2025, 14:01 IST
ಭಾರತದಲ್ಲಿ 3 ಕೋಟಿ ವಾಹನ ಮಾರಾಟ: ಮಾರುತಿ ಸುಜುಕಿ

ವಿಶೇಷ ಬಳಕೆಯ ಉಕ್ಕು ವಲಯದಲ್ಲಿ ಹೂಡಿಕೆ: ಮೂರನೆಯ ಸುತ್ತಿನ ಪಿಎಲ್‌ಐಗೆ ಚಾಲನೆ

Steel Investment: ವಿಶೇಷ ಬಳಕೆ ಉಕ್ಕು ತಯಾರಿಕಾ ವಲಯದಲ್ಲಿ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೂರನೇ ಸುತ್ತಿನ ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆ (ಪಿಎಲ್‌ಐ) ಮಂಗಳವಾರ ಆರಂಭಿಸಿದೆ.
Last Updated 4 ನವೆಂಬರ್ 2025, 15:34 IST
ವಿಶೇಷ ಬಳಕೆಯ ಉಕ್ಕು ವಲಯದಲ್ಲಿ ಹೂಡಿಕೆ: ಮೂರನೆಯ ಸುತ್ತಿನ ಪಿಎಲ್‌ಐಗೆ ಚಾಲನೆ
ADVERTISEMENT

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣದಿಂದ ಧಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್

Bank Privatization: ಬ್ಯಾಂಕ್‌ಗಳ ಖಾಸಗೀಕರಣದಿಂದ ಹಣಕಾಸಿನ ಒಳಗೊಳ್ಳುವಿಕೆ ಅಥವಾ ರಾಷ್ಟ್ರಹಿತಕ್ಕೆ ಧಕ್ಕೆ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬ್ಯಾಂಕ್‌ಗಳ ರಾಷ್ಟ್ರೀಕರಣ ನಿರೀಕ್ಷಿತ ಫಲಿತಾಂಶ ನೀಡಿಲ್ಲವೆಂದೂ ಹೇಳಿದರು.
Last Updated 4 ನವೆಂಬರ್ 2025, 15:26 IST
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣದಿಂದ ಧಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್

ಎಸ್‌ಬಿಐ ಲಾಭ ಶೇ 10ರಷ್ಟು ಏರಿಕೆ

SBI: ದೇಶದ ಅತಿದೊಡ್ಡ ಬ್ಯಾಂಕಿಂಗ್‌ ಕಂಪನಿಯಾದ ಎಸ್‌ಬಿಐ ಸೆಪ್ಟೆಂಬರ್‌ ತ್ರೈಮಾಸಿಕದ ಲಾಭದಲ್ಲಿ ಶೇಕಡ 10ರಷ್ಟು ಹೆಚ್ಚಳ ದಾಖಲಿಸಿದೆ. ಈ ತ್ರೈಮಾಸಿಕದಲ್ಲಿ ಎಸ್‌ಬಿಐ ಲಾಭವು ₹20,160 ಕೋಟಿ ಆಗಿದೆ.
Last Updated 4 ನವೆಂಬರ್ 2025, 14:36 IST
ಎಸ್‌ಬಿಐ ಲಾಭ ಶೇ 10ರಷ್ಟು ಏರಿಕೆ

ಹಬ್ಬದ ಋತುವಿನಲ್ಲಿ ಗ್ರಾಹಕ ಸಾಲ ನೀಡಿಕೆ ಹೆಚ್ಚಳ: ಬಜಾಜ್‌ ಫೈನಾನ್ಸ್‌

Bajaj Finance: ಖಾಸಗಿ ವಲಯದ ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಬಜಾಜ್‌ ಫೈನಾನ್ಸ್‌ ಲಿಮಿಟೆಡ್‌ ಈ ಬಾರಿಯ ಹಬ್ಬದ ಋತುವಿನಲ್ಲಿ ನೀಡಿರುವ ಗ್ರಾಹಕ ಸಾಲದ ಮೊತ್ತವು ಹಿಂದಿನ ವರ್ಷದ ಹಬ್ಬದ ಋತುವಿನಲ್ಲಿ ನೀಡಿದ ಗ್ರಾಹಕ ಸಾಲದ ಮೊತ್ತಕ್ಕೆ ಹೋಲಿಸಿದರೆ ಶೇಕಡ 29ರಷ್ಟು ಹೆಚ್ಚಳವಾಗಿದೆ.
Last Updated 4 ನವೆಂಬರ್ 2025, 14:27 IST
ಹಬ್ಬದ ಋತುವಿನಲ್ಲಿ ಗ್ರಾಹಕ ಸಾಲ ನೀಡಿಕೆ ಹೆಚ್ಚಳ: ಬಜಾಜ್‌ ಫೈನಾನ್ಸ್‌
ADVERTISEMENT
ADVERTISEMENT
ADVERTISEMENT