ಮಂಗಳವಾರ, ಆಗಸ್ಟ್ 16, 2022
29 °C

VIDEO: ಸವಾಲುಗಳ ಸುಳಿಯಲ್ಲಿ ಆತಿಥ್ಯ ಉದ್ಯಮ

ಬೆಂಗಳೂರು: ಯಾವುದೇ ನಗರವು ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಹೊಂದಲು ಅಲ್ಲಿನ ಆತಿಥ್ಯ ಉದ್ಯಮದ ಪಾತ್ರವೂ ಪ್ರಮುಖವಾದುದು. ಕೋವಿಡ್‌ ಹಾಗೂ ಅದರ ನಿಯಂತ್ರಣಕ್ಕಾಗಿ ಹೇರಲಾದ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಈ ಉದ್ದಿಮೆ ವಲಯವು, ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡಿಲ್ಲ. ಸದ್ಯ ಯಾವೆಲ್ಲ ಸವಾಲುಗಳನ್ನು ಈ ಉದ್ದಿಮೆಯು ಎದುರಿಸುತ್ತಿದೆ ಎನ್ನುವುದನ್ನು ನೋಡೋಣ ಬನ್ನಿ