Gold, Silver Rate: ಚಿನ್ನದ ದರ ₹2,600, ಬೆಳ್ಳಿ ₹6,700 ಏರಿಕೆ
Gold Price Today: ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ ₹2,600 ಏರಿಕೆಯಾಗಿ ₹1,24,400 ತಲುಪಿದೆ. ಬೆಳ್ಳಿ ದರ ಕೆ.ಜಿಗೆ ₹6,700 ಏರಿಕೆಯಾಗಿ ₹1,51,700 ಆಗಿದೆ ಎಂದು ಸರಾಫ್ ಅಸೋಸಿಯೇಷನ್ ತಿಳಿಸಿದೆ.Last Updated 29 ಅಕ್ಟೋಬರ್ 2025, 14:45 IST