ಡಿ.ಕೆ. ಚೌಟ ಮನದ ಮಾತು

ಭಾನುವಾರ, ಜೂಲೈ 21, 2019
27 °C

ಡಿ.ಕೆ. ಚೌಟ ಮನದ ಮಾತು

ಡಿ.ಕೆ. ಚೌಟ ಎಂದೇ ಜನಪ್ರಿಯರಾಗಿದ್ದ ದರ್ಬೆ ಕೃಷ್ಣಾನಂದ ಚೌಟ ಹುಟ್ಟಿದ್ದು ಜೂನ್ 1, 1938ರಂದು. ಕಾಸರಗೋಡು ಜಿಲ್ಲೆ ಮೀಯಪದವಿನ ದರ್ಬೆ ಮನೆತನದ ಚೌಟ ಅವರ ಊರು ಮಂಜೇಶ್ವರದಿಂದ ಏಳು ಕಿ.ಮೀ ದೂರದಲ್ಲಿದೆ. ಡಿ.ಕೆ.ಚೌಟ ಅವರಿಗೆ ಚಿತ್ರಕಲೆ ಮತ್ತು‌ ರಂಗಭೂಮಿಯಲ್ಲಿ‌ ಅಪಾರ ಆಸಕ್ತಿ ಇತ್ತು. ಅವರು ಕಲಾ ಪೋಷಕರೂ ಆಗಿದ್ದರು. ಕಳೆದ ವರ್ಷ ನಡೆದ‌ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಅಧ್ಯಕ್ಷರಾಗಿದ್ದರು.

ಇನ್ನಷ್ಟು...

ಹಿರಿಯ ರಂಗಕರ್ಮಿ ಡಿ.ಕೆ.ಚೌಟ ನಿಧನ

ಡಿ.ಕೆ. ಚೌಟ ಸಂದರ್ಶನ | ಮಣ್ಣು, ಅಕ್ಷರ ಕೃಷಿಯೇ ಜೀವಚೈತನ್ಯ

ಮನೆಯಂಗಳದಲ್ಲಿ ಮಾತುಕತೆ | ಪ್ರತ್ಯೇಕ ತುಳು ರಾಜ್ಯದ ಬೇಡಿಕೆ ಹುಚ್ಚುತನ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry