ಸೋಮವಾರ, ಡಿಸೆಂಬರ್ 6, 2021
27 °C

Watch: ಮಿಸಳ್‌ ಹಾಪ್ಚಾ- 7 | ಅರಿವಿನ ದೀವಿಗೆಯ ದೀಪಾವಳಿ

ಹಣತೆ ಹಚ್ಚುವ, ಆಕಾಶಬುಟ್ಟಿ ಕಟ್ಟುವ, ಲಕುಮಿಯನ್ನು ಪೂಜಿಸುವ ಹಬ್ಬ ದೀಪಾವಳಿ ಕತ್ತಲೆಯನ್ನೋಡಿಸುವ ದೀಪಗಳು ನಮ್ಮೊಳಗಿನ ಅಂಧಕಾರವನ್ನೂ ಹೊಡೆದೋಡಿಸುವ ದೀವಿಗೆಯಾಗಬೇಕು ಮೂರು ದಿನಗಳ ಈ ಹಬ್ಬವನ್ನು ಐದು ದಿನಗಳಿಗೆ, ಒಂಬತ್ತು ದಿನಗಳಿಗೆ ತುಳಸಿ ವಿವಾಹದವರೆಗೂ ಆಚರಿಸುವ ಸಂಭ್ರಮವೇ ದೀವಳಿಗೆ.

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ

ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947