ಧರ್ಮ, ಸಂಸ್ಕೃತಿ ದೇಶದ ಅಭಿವೃದ್ಧಿಯ ಕಣ್ಣುಗಳು: ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್
‘ಧರ್ಮ ಮತ್ತು ಸಂಸ್ಕೃತಿ ದೇಶದ ಅಭಿವೃದ್ಧಿಯ ಎರಡು ಕಣ್ಣುಗಳಿದ್ದಂತೆ. ಧರ್ಮದ ಅಡಿಯಲ್ಲಿ ಸಂವಿಧಾನವು ಪೂರಕವಾಗಿರುತ್ತದೆ. ನಮ್ಮನ್ನು ಆಳುವವರು ಸಂವಿಧಾನಕ್ಕೆ ಪೂರಕವಾಗಿ ನಡೆದುಕೊಂಡಾಗ ನಮಗೆ ಅರಿವಿಲ್ಲದಂತೆ ಧರ್ಮವು ಅಭಿವೃದ್ಧಿಗೊಂಡಿರುತ್ತದೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದರು.Last Updated 5 ಅಕ್ಟೋಬರ್ 2025, 15:52 IST