ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ಬಳ್ಳಾರಿ

ADVERTISEMENT

ಬಳ್ಳಾರಿ ಜಿಟಿಟಿಸಿ: ಅರ್ಜಿ ಆಹ್ವಾನ

Skill Development: ಬಳ್ಳಾರಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಟೂಲ್‌ರೂಮ್ ಮಶಿನಿಸ್ಟ್ ತಾಂತ್ರಿಕ ತರಬೇತಿಗೆ ಹತ್ತನೇ ತರಗತಿ ಉತ್ತೀರ್ಣರಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಟಿಟಿಸಿ ಪ್ರಕಟಿಸಿದೆ
Last Updated 21 ಅಕ್ಟೋಬರ್ 2025, 3:14 IST
ಬಳ್ಳಾರಿ ಜಿಟಿಟಿಸಿ: ಅರ್ಜಿ ಆಹ್ವಾನ

ಕಂಪ್ಲಿ | ‘ಯಶಸ್ವಿ ಬೇಸಾಯಕ್ಕೆ ಮಣ್ಣು ಮೂಲಾಧಾರ’

Sustainable Farming: ಕಮ್ಪ್ಲಿಯ ಮುದ್ದಾಪುರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಪೌಷ್ಟಿಕ ಮಣ್ಣು, ನೆಲ-ಜಲ ಸಂರಕ್ಷಣೆ ಹಾಗೂ ಸಾವಯವ ಕೃಷಿಯ ಮಹತ್ವದ ಕುರಿತು ಮಾಹಿತಿ ನೀಡಲಾಯಿತು
Last Updated 21 ಅಕ್ಟೋಬರ್ 2025, 3:13 IST
ಕಂಪ್ಲಿ | ‘ಯಶಸ್ವಿ ಬೇಸಾಯಕ್ಕೆ ಮಣ್ಣು ಮೂಲಾಧಾರ’

ಸಂಡೂರು | ‘ಆರೋಗ್ಯಕರ ಸಮಾಜಕ್ಕಾಗಿ ಶ್ರಮಿಸಿ’

‘ಉತ್ತಮ ಆರೋಗ್ಯಕರ, ಸ್ವಚ್ಚ ಸಮಾಜ ನಿರ್ಮಾಣಕ್ಕಾಗಿ ಸಮಾಜದಲ್ಲಿನ ಎಲ್ಲ ಜನರ ಸಹಕಾರ ಬಹಳ ಮುಖ್ಯವಾಗಿದೆ’ ಎಂದು ಬಲ್ಡೋಟ ಸಮೂಹ ಗಣಿ ಕಂಪನಿಯ ವ್ಯವಸ್ಥಾಪಕ ರವಿ ಬಿಸುಗುಪ್ಪಿ ಹೇಳಿದರು.
Last Updated 21 ಅಕ್ಟೋಬರ್ 2025, 3:11 IST
ಸಂಡೂರು | ‘ಆರೋಗ್ಯಕರ ಸಮಾಜಕ್ಕಾಗಿ ಶ್ರಮಿಸಿ’

ಮರಿಯಮ್ಮನಹಳ್ಳಿ | ‘ರಂಗಧರ್ಮ ಮೆರೆಯುವುದು ಹೆಮ್ಮೆ’

ಇಂದು ನಾವು ಬಹುಮುಖ ಸಂಸ್ಕೃತಿಯ ವಿರುದ್ಧವಾಗಿ ಏಕಮುಖ ಸಂಸ್ಕೃತಿಯತ್ತ ಸಾಗುತ್ತಿರುವ ವಾತಾವರಣದಲ್ಲಿ ಜಾತಿ, ಮತ, ಧರ್ಮ ಸೇರಿದಂತೆ ಎಲ್ಲವನ್ನು ಬದಿಗೊತ್ತಿ ರಂಗಧರ್ಮವನ್ನು ಮೆರೆಯುತ್ತಿರುವುದು ಹೆಮ್ಮೆಯ ವಿಷಯ
Last Updated 21 ಅಕ್ಟೋಬರ್ 2025, 3:10 IST
ಮರಿಯಮ್ಮನಹಳ್ಳಿ | ‘ರಂಗಧರ್ಮ ಮೆರೆಯುವುದು ಹೆಮ್ಮೆ’

ಹಗರಿಬೊಮ್ಮನಹಳ್ಳಿ: ಒಂದು ಕೋಟಿ ಖರ್ಚಾದರೂ ಕಾಮಗಾರಿ ಅಪೂರ್ಣ

ಹಗರಿಬೊಮ್ಮನಹಳ್ಳಿಯಲ್ಲಿ ಈಡೇರದ ಮೂಲ ಉದ್ಧೇಶ
Last Updated 21 ಅಕ್ಟೋಬರ್ 2025, 3:08 IST
ಹಗರಿಬೊಮ್ಮನಹಳ್ಳಿ: ಒಂದು ಕೋಟಿ ಖರ್ಚಾದರೂ ಕಾಮಗಾರಿ ಅಪೂರ್ಣ

ಹಗರಿಬೊಮ್ಮನಹಳ್ಳಿ | 17 ಕೆರೆಗೆ ನೀರು ಅನುದಾನ ನೀಡಲು ಆಗ್ರಹ

ನೂರಾರು ಬೈಕ್‌ನಲ್ಲಿ ತೆರಳಿ ಸಿಎಂ ಗೆ ಮನವಿ ಸಲ್ಲಿಕೆ
Last Updated 21 ಅಕ್ಟೋಬರ್ 2025, 3:08 IST
ಹಗರಿಬೊಮ್ಮನಹಳ್ಳಿ | 17 ಕೆರೆಗೆ ನೀರು ಅನುದಾನ ನೀಡಲು ಆಗ್ರಹ

ಬಳ್ಳಾರಿ | ದೀಪಾವಳಿ: ಪಟಾಕಿ ಖರೀದಿ ಜೋರು

ಬಳ್ಳಾರಿ ನಗರದ ಐಟಿಐ ಕಾಲೇಜು ಮೈದಾನದಲ್ಲಿ ಜನವೋ ಜನ
Last Updated 21 ಅಕ್ಟೋಬರ್ 2025, 3:03 IST
ಬಳ್ಳಾರಿ | ದೀಪಾವಳಿ: ಪಟಾಕಿ ಖರೀದಿ ಜೋರು
ADVERTISEMENT

ಸಿರುಗುಪ್ಪ | ದೀಪಾವಳಿ: ಗಗನಕ್ಕೆರಿದ ಮಲ್ಲಿಗೆ!

Market Surge: ಸಿರುಗುಪ್ಪದಲ್ಲಿ ದೀಪಾವಳಿಗೆ ಮಲ್ಲಿಗೆ, ಸೇವಂತಿ, ಕನಕಾಂಬರ ಹೂವಿಗೆ ಭಾರಿ ಬೇಡಿಕೆ ಇದ್ದು ಮಳೆಯಿಂದ ಪೂರೈಕೆ ಕಡಿಮೆಯಾಗಿ ದರ ಗಗನಕ್ಕೇರಿದ್ದು, ಪಟಾಕಿ ಮಾರಾಟ ಸಹ ಭರದಿಂದ ಸಾಗುತ್ತಿದೆ
Last Updated 21 ಅಕ್ಟೋಬರ್ 2025, 2:59 IST
ಸಿರುಗುಪ್ಪ | ದೀಪಾವಳಿ: ಗಗನಕ್ಕೆರಿದ ಮಲ್ಲಿಗೆ!

ಬೆಂಗಳೂರು–ಬಳ್ಳಾರಿ ನಡುವೆ ಸ್ಟಾರ್‌ ಏರ್‌ ವೈಮಾನಿಕ ಸೇವೆ

New Flight Route: ನವೆಂಬರ್ 1ರಿಂದ ಸ್ಟಾರ್‌ ಏರ್ ಬೆಂಗಳೂರು–ಬಳ್ಳಾರಿ ಮಾರ್ಗದಲ್ಲಿ ನಿತ್ಯ ವಿಮಾನ ಸೇವೆ ಆರಂಭಿಸಲಿದೆ; ಹಂಪಿಗೆ ಸುಲಭ ಪ್ರವೇಶಕ್ಕಾಗಿ ಬೆಳಿಗ್ಗೆ 7.50ಕ್ಕೆ ವಿಮಾನ ಹೊರಡುವ ಮಾಹಿತಿಯಿದೆ.
Last Updated 20 ಅಕ್ಟೋಬರ್ 2025, 19:59 IST
ಬೆಂಗಳೂರು–ಬಳ್ಳಾರಿ ನಡುವೆ ಸ್ಟಾರ್‌ ಏರ್‌ ವೈಮಾನಿಕ ಸೇವೆ

ಸಂಡೂರು | ಕಾಯಂ ಶಿಕ್ಷಕರ ಕೊರತೆ: ವ್ಯರ್ಥವಾದ ಕಂಪ್ಯೂಟರ್‌

Government School Issues: ತಾಲ್ಲೂಕಿನ ಕೊಂಡಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಲವಾರು ವರ್ಷಗಳಿಂದ ಕಾಯಂ ಶಿಕ್ಷಕರ ಕೊರತೆಯಿಂದ ಶಾಲೆಯಲ್ಲಿನ ಒಟ್ಟು ಆರು ಕಂ‍ಪ್ಯೂಟರ್‌ಗಳು ಉಪಯೋಗಕ್ಕೆ ಬಾರದಂತಾಗಿವೆ.
Last Updated 20 ಅಕ್ಟೋಬರ್ 2025, 3:54 IST
ಸಂಡೂರು | ಕಾಯಂ ಶಿಕ್ಷಕರ ಕೊರತೆ: ವ್ಯರ್ಥವಾದ ಕಂಪ್ಯೂಟರ್‌
ADVERTISEMENT
ADVERTISEMENT
ADVERTISEMENT