ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಬೆಂಗಳೂರು

ADVERTISEMENT

‘ಈ ಹೊತ್ತಿಗೆ’ ಪ್ರಶಸ್ತಿ: ಕಥಾ–ಕವನ ಸಂಕಲನ ಆಹ್ವಾನ

‘ಈ ಹೊತ್ತಿಗೆ’ ಟ್ರಸ್ಟ್ 2026ನೇ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗೆ ಕನ್ನಡದ ಅಪ್ರಕಟಿತ ಕಥಾ ಸಂಕಲನ ಮತ್ತು ಕವನ ಸಂಕಲನಗಳನ್ನು ಆಹ್ವಾನಿಸಿದೆ.
Last Updated 15 ಅಕ್ಟೋಬರ್ 2025, 13:59 IST
‘ಈ ಹೊತ್ತಿಗೆ’ ಪ್ರಶಸ್ತಿ: ಕಥಾ–ಕವನ ಸಂಕಲನ ಆಹ್ವಾನ

ಮಾಜಿ ದೇವದಾಸಿಯರ ಸಮೀಕ್ಷೆ ಅವಧಿ ವಿಸ್ತರಿಸಿ: ಆಗ್ರಹ

‘ಸಮರ್ಪಕ ದಾಖಲೆಗಳು ಇಲ್ಲದ ಕಾರಣ ಅನೇಕ ಮಾಜಿ ದೇವದಾಸಿಯರಿಗೆ ಮರು ಸಮೀಕ್ಷೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಆದ್ದರಿಂದ ಮರು ಸಮೀಕ್ಷೆಯ ಅವಧಿಯನ್ನು ವಿಸ್ತರಿಸಬೇಕು ಎಂದು ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ ಆಗ್ರಹಿಸಿದೆ.
Last Updated 15 ಅಕ್ಟೋಬರ್ 2025, 13:57 IST
ಮಾಜಿ ದೇವದಾಸಿಯರ ಸಮೀಕ್ಷೆ ಅವಧಿ ವಿಸ್ತರಿಸಿ: ಆಗ್ರಹ

ಬೆಂಗಳೂರು: ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ ಮುಂದೂಡಿಕೆ

ಸಾರಿಗೆ ನಿಗಮಗಳ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅ.15ರಿಂದ 19ರವರೆಗೆ ನಡೆಸಲು ಉದ್ದೇಶಿಸಿದ್ದ ಉಪವಾಸ ಸತ್ಯಾಗ್ರಹವನ್ನು ಮುಂದೂಡಿದೆ.
Last Updated 15 ಅಕ್ಟೋಬರ್ 2025, 13:47 IST
ಬೆಂಗಳೂರು: ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ ಮುಂದೂಡಿಕೆ

ಬಿಕ್ಲು ಶಿವು ಹತ್ಯೆ | ಶಾಸಕ ಬೈರತಿ ಬಸವರಾಜ್‌ ಪ್ರಭಾವದಿಂದ ತನಿಖೆಗೆ ಅಡಚಣೆ: ಆರೋಪ

‘ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ಆರೋಪಿಯಾಗಿರುವ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿಯ ಶಾಸಕ ಬೈರತಿ ಬಸವರಾಜ್‌ ಪ್ರಭಾವದಿಂದಾಗಿ ತನಿಖೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ’ ಎಂದು ಪ್ರಾಸಿಕ್ಯೂಷನ್‌ ಕಳವಳ ವ್ಯಕ್ತಪಡಿಸಿದೆ.
Last Updated 15 ಅಕ್ಟೋಬರ್ 2025, 13:26 IST
ಬಿಕ್ಲು ಶಿವು ಹತ್ಯೆ | ಶಾಸಕ ಬೈರತಿ ಬಸವರಾಜ್‌ ಪ್ರಭಾವದಿಂದ ತನಿಖೆಗೆ ಅಡಚಣೆ: ಆರೋಪ

ಬಸ್‌ಗಳಲ್ಲಿ ಅಧಿಕ ಲಗೇಜ್‌ ಸಾಗಾಟ: 500 ವಾಹನಗಳ ಮಾಲೀಕರಿಗೆ ದಂಡ

ಪ್ರಯಾಣಿಕರನ್ನು ಕರೆದೊಯ್ಯುವ ಬಸ್‌ಗಳಲ್ಲಿ ಅಧಿಕ ಲಗೇಜ್‌ಗಳನ್ನು ಒಯ್ಯುತ್ತಿರುವುದನ್ನು ಪತ್ತೆ ಹಚ್ಚಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಬಸ್‌ ಮಾಲೀಕರಿಗೆ ದಂಡ ವಿಧಿಸಿದ್ದಾರೆ.
Last Updated 15 ಅಕ್ಟೋಬರ್ 2025, 13:06 IST
ಬಸ್‌ಗಳಲ್ಲಿ ಅಧಿಕ ಲಗೇಜ್‌ ಸಾಗಾಟ: 500 ವಾಹನಗಳ ಮಾಲೀಕರಿಗೆ ದಂಡ

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏಕರೂಪ ಖಾತಾ ವ್ಯವಸ್ಥೆ ಜಾರಿ: ಡಿ.ಕೆ. ಶಿವಕುಮಾರ್

ನವೆಂಬರ್ 1ರಿಂದ 100 ದಿನಗಳ ಕಾಲ 'ಎ‌' ಖಾತಾ ಅಭಿಯಾನ: ಡಿಸಿಎಂ
Last Updated 15 ಅಕ್ಟೋಬರ್ 2025, 11:22 IST
ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏಕರೂಪ ಖಾತಾ ವ್ಯವಸ್ಥೆ ಜಾರಿ: ಡಿ.ಕೆ. ಶಿವಕುಮಾರ್

ಟೀಕಿಸುವವರಿಂದ ಬೆಂಗಳೂರಿಗೆ, ರಾಜ್ಯಕ್ಕೆ ಅನ್ಯಾಯ: ಡಿ.ಕೆ.ಶಿವಕುಮಾರ್

ರಸ್ತೆಗುಂಡಿ ಕುರಿತ ಕಿರಣ್‌ ಮಜುಂದಾರ್ ಶಾ ಪೋಸ್ಟ್‌ಗೆ ಉಪ ಮುಖ್ಯಮಂತ್ರಿ ತೀವ್ರ ಅಸಮಾಧಾನ
Last Updated 15 ಅಕ್ಟೋಬರ್ 2025, 11:08 IST
ಟೀಕಿಸುವವರಿಂದ ಬೆಂಗಳೂರಿಗೆ, ರಾಜ್ಯಕ್ಕೆ ಅನ್ಯಾಯ: ಡಿ.ಕೆ.ಶಿವಕುಮಾರ್
ADVERTISEMENT

VIDEO | ಈ ದೀಪಾವಳಿಗೆ ಹೊಸ ಟ್ರೆಂಡ್: ಮಕ್ಕಳಿಗೆ ಇಷ್ಟವಾಗುವ ಫ್ಯಾನ್ಸಿ ಪಟಾಕಿಗಳು

Fancy Crackers: ಬೆಂಗಳೂರು ಹೊರವಲಯದ ಹೊಸೂರು ರಸ್ತೆಯ ದೀಪಾವಳಿ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಹಲವು ವಿಶಿಷ್ಟ, ವಿಭಿನ್ನ ಬಗೆಯ ಪಟಾಕಿಗಳು ಮಾರಾಟಕ್ಕಿವೆ. ಕರ್ನಾಟಕ–ತಮಿಳುನಾಡು ಗಡಿಭಾಗದ ಈ ಮಾರುಕಟ್ಟೆಯಲ್ಲಿ ಶಿವಕಾಶಿಯಿಂದ ನೇರವಾಗಿ ತಂದ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ.
Last Updated 15 ಅಕ್ಟೋಬರ್ 2025, 9:49 IST
VIDEO | ಈ ದೀಪಾವಳಿಗೆ ಹೊಸ ಟ್ರೆಂಡ್: ಮಕ್ಕಳಿಗೆ ಇಷ್ಟವಾಗುವ ಫ್ಯಾನ್ಸಿ ಪಟಾಕಿಗಳು

ಲಾಲ್‌ಬಾಗ್‌ ಕೆಳಗೆ ದಶಪಥ: 50 ಅಡಿಯಿಂದ 100 ಅಡಿ ಕೆಳಗೆ ಸುರಂಗ ರಸ್ತೆ

ಬಂಡೆಯ ಕೆಳಗೂ ಮಾರ್ಗ
Last Updated 14 ಅಕ್ಟೋಬರ್ 2025, 23:36 IST
ಲಾಲ್‌ಬಾಗ್‌ ಕೆಳಗೆ ದಶಪಥ: 50 ಅಡಿಯಿಂದ 100 ಅಡಿ ಕೆಳಗೆ ಸುರಂಗ ರಸ್ತೆ

ಬೆಂಗಳೂರು | ಐದು ನಗರ ಪಾಲಿಕೆಗಳ ವಾರ್ಡ್‌ ವಿಂಗಡಣೆ: ದೂರುಗಳ ಮಹಾಪೂರ

ಐದು ನಗರ ಪಾಲಿಕೆಗಳ 368 ವಾರ್ಡ್‌ ಮರುವಿಂಗಡಣೆ: ಆಕ್ಷೇಪಣೆ ಸಲ್ಲಿಸಲು ಇಂದೇ ಕೊನೆ ದಿನ
Last Updated 14 ಅಕ್ಟೋಬರ್ 2025, 23:26 IST
ಬೆಂಗಳೂರು | ಐದು ನಗರ ಪಾಲಿಕೆಗಳ ವಾರ್ಡ್‌ ವಿಂಗಡಣೆ: ದೂರುಗಳ ಮಹಾಪೂರ
ADVERTISEMENT
ADVERTISEMENT
ADVERTISEMENT