ಬಸವಕಲ್ಯಾಣ| ಹೆಕ್ಟೇರ್‌ಗೆ ₹8,500 ಪರಿಹಾರ ನ್ಯಾಯವಲ್ಲ: ಶಾಸಕ ಸಲಗರ ಆಕ್ರೋಶ
Farmer Aid Demand ಅತಿವೃಷ್ಟಿ ಹಾನಿಗೆ ಪ್ರತಿ ಹೆಕ್ಟೇರ್‌ಗೆ ₹8,500 ಪರಿಹಾರವನ್ನು ನ್ಯಾಯವಲ್ಲವೆಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿ ಮಹಾರಾಷ್ಟ್ರ ಮಾದರಿಯಲ್ಲಿ ಸಹಾಯ ನೀಡಬೇಕು ಎಂದು ಆಗ್ರಹಿಸಿದರು.Last Updated 18 ಅಕ್ಟೋಬರ್ 2025, 6:03 IST