ಶನಿವಾರ, 20 ಡಿಸೆಂಬರ್ 2025
×
ADVERTISEMENT

ವಿಜಯನಗರ

ADVERTISEMENT

ಸರ್ಕಾರಿ ಶಾಲೆಗಳಲ್ಲೂ ‘ಕೃತಕ ಬುದ್ಧಿಮತ್ತೆ’

ಐದು ಶಾಲೆಗಳಲ್ಲಿ ಪ್ರಯೋಗಾಲಯ ಸ್ಥಾಪನೆ: ಕೇಂದ್ರ ಸಚಿವೆ ನಿರ್ಮಲಾ ಚಾಲನೆ ಇಂದು
Last Updated 20 ಡಿಸೆಂಬರ್ 2025, 4:25 IST
ಸರ್ಕಾರಿ ಶಾಲೆಗಳಲ್ಲೂ ‘ಕೃತಕ ಬುದ್ಧಿಮತ್ತೆ’

ತುಂಗಭದ್ರಾ ಅಣೆಕಟ್ಟೆ: 18ನೇ ಕ್ರಸ್ಟ್ ಗೇಟ್‌ ಅಳವಡಿಕೆ 24ರಿಂದ

Tungabhadra Dam Repair: ತುಂಗಭದ್ರಾ ಅಣೆಕಟ್ಟೆಯ 18ನೇ ಕ್ರೆಸ್ಟ್‌ಗೇಟ್‌ ಅಳವಡಿಕೆಗೆ ಎಲ್ಲ ಸಿದ್ಧತೆ ಆಗಿದ್ದು, 2 ಅಡಿಯಷ್ಟು ಕೆಳಗೆ ನೀರು ಇಳಿದ ತಕ್ಷಣ, ಬಹುತೇಕ 3 ದಿನದಲ್ಲಿ ಗೇಟ್ ಅಳವಡಿಕೆ ಕಾರ್ಯ ನಡೆಯಲಿದೆ.
Last Updated 20 ಡಿಸೆಂಬರ್ 2025, 0:06 IST
ತುಂಗಭದ್ರಾ ಅಣೆಕಟ್ಟೆ: 18ನೇ ಕ್ರಸ್ಟ್ ಗೇಟ್‌ ಅಳವಡಿಕೆ 24ರಿಂದ

‘ಜಿ ರಾಮ್‌ ಜಿ’ ಮಸೂದೆಗೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವಿರೋಧ

MGNREGA Name Change: ನರೇಗಾ ಹೆಸರನ್ನು ಬದಲಿಸಿ ವಿಕಸಿತ ಭಾರತ ರೋಜ್‌ಗಾರ್‌ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ ರಚಿಸಿದ್ದಕ್ಕೆ ಹಾಗೂ ಇದರಲ್ಲಿ ಉದ್ಯೋಗ ‍ಪಡೆಯಲು ವಿಧಿಸಿರುವ ನೂರೆಂಟು ಷರತ್ತುಗಳಿಗೆ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ (ಗ್ರಾಕೂಸ್‌) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Last Updated 19 ಡಿಸೆಂಬರ್ 2025, 10:29 IST
‘ಜಿ ರಾಮ್‌  ಜಿ’ ಮಸೂದೆಗೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವಿರೋಧ

ಹೊಸಪೇಟೆ: ಮಹಿಳಾ, ಮಕ್ಕಳ ಸುರಕ್ಷಾ ಪಡೆಗೆ ಚಾಲನೆ

ಇನ್ನು ಭಯಪಡುವ ಅಗತ್ಯವಿಲ್ಲ ಎಂದ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ
Last Updated 19 ಡಿಸೆಂಬರ್ 2025, 5:10 IST
ಹೊಸಪೇಟೆ: ಮಹಿಳಾ, ಮಕ್ಕಳ ಸುರಕ್ಷಾ ಪಡೆಗೆ ಚಾಲನೆ

ವಿಜಯನಗರ: ಕಾರಿಗನೂರಿನಲ್ಲಿ ವ್ಯಕ್ತಿಯ ಕೊಲೆ

Vijayanagar: ನಗರದ ಹೊರವಲಯದ ಕರಿಗನೂರು ಗ್ರಾಮದ ಪಾಂಡುರಂಗ ದೇವಸ್ಥಾನದ ಬಳಿ ಗುರುವಾರ ಬೆಳಿಗ್ಗೆ ಕೂಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರನ್ನು ಹಲ್ಲೆ ಮಾಡಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಏಳು ಮಂದಿ ವಿರುದ್ಧ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 18 ಡಿಸೆಂಬರ್ 2025, 20:28 IST
ವಿಜಯನಗರ: ಕಾರಿಗನೂರಿನಲ್ಲಿ ವ್ಯಕ್ತಿಯ ಕೊಲೆ

ಹೊಸಪೇಟೆ: ಮಹಿಳೆ, ಮಕ್ಕಳ ಸುರಕ್ಷಾ ಪಡೆಗೆ ಡಿಸಿ ಚಾಲನೆ- WhatsApp ಮೂಲಕವೂ ಸಹಾಯ

Hospet SP :ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ರಚಿಸಲಾಗಿರುವ ‘ವಿಜಯ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಪಡೆ’ಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಗುರುವಾರ ಗುಲಾಬಿ ಬಣ್ಣದ ಬಲೂನುಗಳನ್ನು ಹಾರಿಬಿಡುವ ಮೂಲಕ ಚಾಲನೆ
Last Updated 18 ಡಿಸೆಂಬರ್ 2025, 10:55 IST
ಹೊಸಪೇಟೆ: ಮಹಿಳೆ, ಮಕ್ಕಳ ಸುರಕ್ಷಾ ಪಡೆಗೆ ಡಿಸಿ ಚಾಲನೆ- WhatsApp ಮೂಲಕವೂ ಸಹಾಯ

ವಿಜಯನಗರ | ತುಂಗಭದ್ರಾ ಜಲಾಶಯ: 2ನೇ ಬೆಳೆ ನಷ್ಟ ಪರಿಹಾರ ನಿರೀಕ್ಷೆ ಹುಸಿ?

ತುಂಗಭದ್ರಾ ಅಣೆಕಟ್ಟೆಗೆ ಭೇಟಿ ನೀಡಿದ ಶಾಸಕ ಬಾದರ್ಲಿ ಸುಳಿವು
Last Updated 18 ಡಿಸೆಂಬರ್ 2025, 3:09 IST
ವಿಜಯನಗರ | ತುಂಗಭದ್ರಾ ಜಲಾಶಯ: 2ನೇ ಬೆಳೆ ನಷ್ಟ ಪರಿಹಾರ ನಿರೀಕ್ಷೆ ಹುಸಿ?
ADVERTISEMENT

ವಿಜಯನಗರ | ಪೊಲೀಸ್ ಮೇಲೆ ಹಲ್ಲೆ: ಮೂವರಿಗೆ 7 ವರ್ಷ ಜೈಲು

Court Verdict: ಕರ್ತವ್ಯದಲ್ಲಿದ್ದ ಪೊಲೀಸ್‌ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ದೋಷಿ ಎನಿಸಿಕೊಂಡ ಮೂವರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಏಳು ವರ್ಷ ಜೈಲು ಹಾಗೂ ₹58 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.
Last Updated 18 ಡಿಸೆಂಬರ್ 2025, 3:09 IST
ವಿಜಯನಗರ | ಪೊಲೀಸ್ ಮೇಲೆ ಹಲ್ಲೆ: ಮೂವರಿಗೆ 7 ವರ್ಷ ಜೈಲು

ಹೊಸಪೇಟೆ: ಅಕೌಂಟೆಡ್ ಹುದ್ದೆಗೆ ಅರ್ಜಿ

Health Job Vacancy: ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಕ್ಷಯರೋಗ ನಿರ್ಮೂಲನಾ ಯೋಜನೆಯಡಿಯಲ್ಲಿ ಅಕೌಂಟೆಡ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಡಿ.24 ಎಂದು ಡಾ. ಕೆ.ರಾಧಿಕಾ ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 3:08 IST
ಹೊಸಪೇಟೆ: ಅಕೌಂಟೆಡ್ ಹುದ್ದೆಗೆ ಅರ್ಜಿ

ಮಹಿಳಾ ಅಭಿವೃದ್ದಿ ನಿಗಮ: ಅರ್ಜಿ ಅವಧಿ ವಿಸ್ತರಣೆ

Women Empowerment Karnataka: ಉದ್ಯೋಗಿನಿ, ಚೇತನ, ಧನಶ್ರೀ, ಹಾಗೂ ಮಾಜಿ ದೇವದಾಸಿ ಪುನರ್ವಸತಿ ಯೋಜನೆಗಳ ಅರ್ಜಿ ಸಲ್ಲಿಸಲು ಜ.15ರವರೆಗೆ ಅವಕಾಶ ನೀಡಲಾಗಿದೆ ಎಂದು ಉಪ ನಿರ್ದೇಶಕಿ ಎಸ್.ಶ್ವೇತಾ ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 3:08 IST
ಮಹಿಳಾ ಅಭಿವೃದ್ದಿ ನಿಗಮ: ಅರ್ಜಿ ಅವಧಿ ವಿಸ್ತರಣೆ
ADVERTISEMENT
ADVERTISEMENT
ADVERTISEMENT