ತುಂಗಭದ್ರಾ ನೀರು ಬಳಸುವ ರೈತರು ಜಾಣರು ಒಂದು ಕ್ಯೂಸೆಕ್ ನೀರಲ್ಲಿ ಅವರು ನಿಗದಿತ 60 ಎಕರೆ ಬದಲಿಗೆ 120 ಎಕರೆಗೆ ನೀರುಣಿಸುತ್ತಿದ್ದಾರೆ ಈ ಬಾರಿಯ ವಾಸ್ತವ ಅವರಿಗೆ ಗೊತ್ತಿದೆ
–ಹಂಪನಗೌಡ ಬಾದರ್ಲಿ, ಸಿಂಧನೂರು ಶಾಸಕ
ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ಕೆಆರ್‌ಎಸ್ ಅಣೆಕಟ್ಟೆಯಿಂದ ಎರಡನೇ ಬೆಳೆಗೆ ನೀರು ಸಿಗದಿದ್ದಾಗ ರೈತರಿಗೆ ಪರಿಹಾರ ನೀಡಲಾಗಿತ್ತು ಅದನ್ನೇ ಆಧರಿಸಿ ಬಿಜೆಪಿ ಪರಿಹಾರ ನೀಡಲು ಆಗ್ರಹಿಸುತ್ತಿದೆ