ತುಂಗಭದ್ರೆಗೆ ಸಮಾನಾಂತರ ಜಲಾಶಯ | ತೆಲಂಗಾಣ, ಆಂಧ್ರ ಸಿಎಂಗಳ ಜತೆ ಚರ್ಚೆ: ಡಿಕೆಶಿ
ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರವಾಗಿ ₹15,601 ಕೋಟಿ ವೆಚ್ಚದಲ್ಲಿ ಮತ್ತೊಂದು ಅಣೆಕಟ್ಟೆ ನಿರ್ಮಿಸಲು ಸಿದ್ಧತೆ ನಡೆಯುತ್ತಿದ್ದು, ತೆಲಂಗಾಣ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.Last Updated 13 ಮಾರ್ಚ್ 2025, 14:38 IST