ಆಂಧ್ರಪ್ರದೇಶ | ಮೊಂಥಾ ಚಂಡಮಾರುತದಿಂದ ₹5,265 ಕೋಟಿ ನಷ್ಟ: ಸಿಎಂ ನಾಯ್ಡು
Andhra Pradesh CM: ಮೊಂಥಾ ಚಂಡಮಾರುತದಿಂದ ರಾಜ್ಯಕ್ಕೆ ₹5,265 ಕೋಟಿ ನಷ್ಟವಾಗಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ರಸ್ತೆ, ಕೃಷಿ, ಮೀನುಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರೀ ಹಾನಿ ಸಂಭವಿಸಿದೆ.Last Updated 30 ಅಕ್ಟೋಬರ್ 2025, 13:04 IST