ಹುಣಸಗಿ | ಅಧಿಕ ಮಳೆ, ಮಂಜು ಕವಿದ ವಾತವರಣ: ರೈತರಿಗೆ ತೊಗರಿ ಇಳುವರಿ ಕುಸಿತದ ಭೀತಿ
ಭೀಮಶೇನರಾವ್ ಕುಲಕರ್ಣಿ
Published : 24 ನವೆಂಬರ್ 2025, 7:31 IST
Last Updated : 24 ನವೆಂಬರ್ 2025, 7:31 IST
ಫಾಲೋ ಮಾಡಿ
Comments
ಹುಣಸಗಿ ತಾಲ್ಲೂಕಿನ ಮಾರಲಬಾವಿ ಗ್ರಾಮದಲ್ಲಿ ತೊಗರಿ ಹೂಗಳು ಉದುರಿದ ತೊಗರಿ
ಹೂವು ಉದುರುವಿಕೆಗೆ ತಡೆಗೆ ಕೃಷಿ ಇಲಾಖೆ ಸಲಹೆ
‘ತೊಗರಿ ಹೂವು ಉದರದಂತೆ ಕಾಪಾಡಿಕೊಳ್ಳಲು ಹಾಗೂ ಫಲ ಕಾಳು ವೃದ್ಧಿಯಾಗಲು ಕೃಷಿ ಸಂಶೋಧನಾ ಕೇಂದ್ರ ಕವಡಿಮಟ್ಟಿಯಲ್ಲಿ ಪಲ್ಸ್ ಮ್ಯಾಜಿಕ್ ಎಂಬ ಔಷಧಿ ಲಭ್ಯವಿದೆ. ಇದನ್ನು ಎಕರೆಗೆ 2 ಕೆಜಿ ಪಾಕೆಟ್ ಸಿಂಪಡಣೆ ಮಾಡುವುದರಿಂದ ಅಥವಾ ಪ್ಲಾನೋಫಿಕ್ಸ್ ಔಷಧಿಯನ್ನು ಒಂದು ಟ್ಯಾಂಕಿಗೆ 6 ರಿಂದ 10 ಮಿಲಿ ಲೀ ಹಾಕಿ ಸಿಂಪರಣೆ ಮಾಡುವುದರಿಂದ ಹೂ ಉದುರುವುದು ಹತೋಟಿಗೆ ಬರುತ್ತದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ರಾಮನಗೌಡ ಪಾಟೀಲ್ ರೈತರಿಗೆ ಸಲಹೆ ನೀಡಿದ್ದಾರೆ.