ಹೊಸದುರ್ಗ | ರಸ್ತೆಯಲ್ಲಿ ಒಕ್ಕಣೆ, ವಾಹನ ಸವಾರರಿಗೆ ಕಿರಿಕಿರಿ
Road Obstruction: ಹೊಸದುರ್ಗ: ತಾಲ್ಲೂಕಿನಾದ್ಯಂತ ರಾಗಿ, ಹುರುಳಿ, ಸಾವೆ ಕಟಾವು ಬಳಿಕ ಕೆಲ ರೈತರು ರಸ್ತೆ ಮಧ್ಯದಲ್ಲೇ ಒಕ್ಕಣೆ ಕಾರ್ಯ ನಡೆಸುತ್ತಿರುವುದರಿಂದ ವಾಹನ ಸವಾರರಿಗೆ ತೀವ್ರ ಕಿರಿಕಿರಿ ಉಂಟಾಗಿದ್ದು, ಅಪಘಾತದ ಭೀತಿಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.Last Updated 11 ಜನವರಿ 2026, 7:00 IST