ಶುಕ್ರವಾರ, 29 ಆಗಸ್ಟ್ 2025
×
ADVERTISEMENT

Tungabhadra River

ADVERTISEMENT

ತುಂಗಭದ್ರಾ: 1.24 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ

Tungabhadra Flood Alert: ವಿಜಯನಗರ ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ, ಶಿವಮೊಗ್ಗ ಭಾಗದಲ್ಲಿ ಬಿರುಸಿನ ಮಳೆಯಿಂದ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಭಾನುವಾರ ಸಂಜೆ 1.24 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಮತ್ತು ಕಾಲುವೆಗಳಿಗೆ ಹರಿಯಬಿಡಲಾಯಿತು.
Last Updated 18 ಆಗಸ್ಟ್ 2025, 16:07 IST
ತುಂಗಭದ್ರಾ: 1.24 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಅಳವಡಿಕೆಗೆ ಮಳೆ ಅಡ್ಡಿ: ಬೋಸರಾಜು

Tungabhadra Reservoir: ತುಂಗಾಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ದುರಸ್ತಿಗೆ ₹48 ಕೋಟಿ ವೆಚ್ಚದಲ್ಲಿ ಟೆಂಡರ್‌ ಕರೆಯಲಾಗಿದೆ. 50 ಟನ್‌ ತೂಕದ ಒಂದು ಗೇಟ್‌ ಸಿದ್ಧವಾಗಿದೆ. ನಿರಂತರ ಮಳೆಯಿಂದಾಗಿ ಅಳವಡಿಕೆ ಸಾಧ್ಯವಾಗಿಲ್ಲ ಎಂದು ವಿಧಾನಪರಿಷತ್‌ ಸಭಾನಾಯಕ ಎನ್‌.ಎಸ್‌. ಬೋಸರಾಜು ಹೇಳಿದರು.
Last Updated 18 ಆಗಸ್ಟ್ 2025, 15:55 IST
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಅಳವಡಿಕೆಗೆ ಮಳೆ ಅಡ್ಡಿ: ಬೋಸರಾಜು

Karnataka Rains| ಕಾಫಿನಾಡಿನಲ್ಲಿ ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ತುಂಗಾ ನದಿ

Heavy Rain in Chikkamagaluru: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಜೋರಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಶೃಂಗೇರಿಯಲ್ಲಿ ತುಂಗಾ ನದಿ ಉಕ್ಕಿ ಹಲವು ರಸ್ತೆಗಳು ಜಲಾವೃತವಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.
Last Updated 17 ಆಗಸ್ಟ್ 2025, 10:00 IST
Karnataka Rains| ಕಾಫಿನಾಡಿನಲ್ಲಿ ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ತುಂಗಾ ನದಿ

ತುಂಗಭದ್ರಾ ಸೇತುವೆ ಗಗನಕುಸುಮ: ನೆರೆಯಿಂದ ಕಡಿತಗೊಳ್ಳುವ ಸಂಪರ್ಕ

ನೆರೆಯಿಂದ ಕಡಿತಗೊಳ್ಳುವ ಸಂಪರ್ಕ: ರಾಜ್ಯ, ಅಂತರರಾಜ್ಯ ಪ್ರಯಾಣಿಕರ ಪರದಾಟ
Last Updated 11 ಆಗಸ್ಟ್ 2025, 3:09 IST
ತುಂಗಭದ್ರಾ ಸೇತುವೆ ಗಗನಕುಸುಮ: ನೆರೆಯಿಂದ ಕಡಿತಗೊಳ್ಳುವ ಸಂಪರ್ಕ

ಹಾವೇರಿ: ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ತುಂಗಭದ್ರಾ ನದಿಯಲ್ಲಿ ತೇಲಿಹೋಗಿ ಪರದಾಟ

Woman Rescued Haveri: ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕೊಟ್ಟಿಹಾಳ ಬಳಿ ತುಂಗಭದ್ರಾ ನದಿಯ ನೀರಿನಲ್ಲಿ‌ ಸಿಲುಕಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಗ್ರಾಮದ ಮಹಿಳೆಯೊಬ್ಬರು ಬಟ್ಟೆ ತೊಳೆಯಲು ಬುಧವಾರ...
Last Updated 31 ಜುಲೈ 2025, 5:03 IST
ಹಾವೇರಿ: ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ತುಂಗಭದ್ರಾ ನದಿಯಲ್ಲಿ ತೇಲಿಹೋಗಿ ಪರದಾಟ

ಅಪಾಯದ ಮಟ್ಟ ಮೀರಿದ ತುಂಗಾಭದ್ರಾ ನದಿ: ಹೊನ್ನಾಳಿಯಲ್ಲಿ 10 ಕುಟುಂಬ ಸ್ಥಳಾಂತರ

Tungabhadra River Overflow: ತುಂಗಭದ್ರಾ ನದಿಯಲ್ಲಿ 1.12 ಲಕ್ಷ ಕ್ಯೂಸೆಕ್‌ ನೀರು ಹರಿಯುತ್ತಿದ್ದು, ಅಪಾಯದ ಮಟ್ಟ ಮೀರುತ್ತಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಹೊನ್ನಾಳಿ ಪಟ್ಟಣದ 10 ಕುಟುಂಬದ 40 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
Last Updated 28 ಜುಲೈ 2025, 6:33 IST
ಅಪಾಯದ ಮಟ್ಟ ಮೀರಿದ ತುಂಗಾಭದ್ರಾ ನದಿ: ಹೊನ್ನಾಳಿಯಲ್ಲಿ 10 ಕುಟುಂಬ ಸ್ಥಳಾಂತರ

ಹರಿಹರ | ಮೈದುಂಬಿದ ತುಂಗಭದ್ರೆ: ವೈಯಾರ ನೋಡಲು ಬಂದ ಜನರು

ಜಲಾನಯನ ಪ್ರದೇಶದಲ್ಲಿ ಬಿರುಸಿನ ಮಳೆ; ಡ್ಯಾಂನಿಂದಲೂ ನೀರು ನದಿಗೆ
Last Updated 28 ಜುಲೈ 2025, 6:28 IST
ಹರಿಹರ | ಮೈದುಂಬಿದ ತುಂಗಭದ್ರೆ: ವೈಯಾರ ನೋಡಲು ಬಂದ ಜನರು
ADVERTISEMENT

ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ: ಸೇತುವೆ ಮುಳುಗಡೆ, ಸಂಪರ್ಕ ಕಡಿತ

ಮುನ್ನೆಚ್ಚರಿಕೆ ವಹಿಸಲು ಸೂಚನೆ
Last Updated 28 ಜುಲೈ 2025, 5:44 IST
ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ: ಸೇತುವೆ ಮುಳುಗಡೆ, ಸಂಪರ್ಕ ಕಡಿತ

ಮುಳುಗಡೆ ಸಂತ್ರಸ್ತರಿಗೆ ಅನ್ಯಾಯ ಖಂಡಿಸಿ ಪ್ರತಿಭಟನೆ: ತೀ.ನ. ಶ್ರೀನಿವಾಸ್ ಎಚ್ಚರಕೆ

Sharavathi Project Protest: ಶರಾವತಿ ಹಾಗೂ ಇತರ ಜಲ ವಿದ್ಯುತ್ ಯೋಜನೆಗಳ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ನೀಡದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಶಿಕಾರಿಪುರದಿಂದ ಹೋರಾಟ ಆರಂಭಿಸುತ್ತೇವೆ ಎಂದು ತೀ.ನ. ಶ್ರೀನಿವಾಸ್ ಎಚ್ಚರಿಸಿದ್ದಾರೆ.
Last Updated 13 ಜುಲೈ 2025, 6:27 IST
ಮುಳುಗಡೆ ಸಂತ್ರಸ್ತರಿಗೆ ಅನ್ಯಾಯ ಖಂಡಿಸಿ ಪ್ರತಿಭಟನೆ: ತೀ.ನ. ಶ್ರೀನಿವಾಸ್ ಎಚ್ಚರಕೆ

ಭದ್ರಾ ಜಲಾಶಯ ಭರ್ತಿ: 5,000 ಕ್ಯುಸೆಕ್ ನೀರು ನದಿಗೆ

Bhadra Reservoir Update: ಶಿವಮೊಗ್ಗದ ಲಕ್ಕವಳ್ಳಿಯ ಭದ್ರಾ ಜಲಾಶಯ ಭರ್ತಿಯಾಗುತ್ತಿದ್ದಂತೆ ಐದು ಸಾವಿರ ಕ್ಯುಸೆಕ್ ನೀರನ್ನು ಜುಲೈ 11ರಂದು ನದಿಗೆ ಹರಿಸಲಾಗಿದೆ. ಇತಿಹಾಸದಲ್ಲೇ ಈ ತಾರೀಖಿಗೆ ಇದೇ ಮೊದಲ ಬಾರಿಗೆ ಈ ಪ್ರಮಾಣದ ನೀರು ಬಿಡಲಾಗಿದೆ.
Last Updated 11 ಜುಲೈ 2025, 14:31 IST
ಭದ್ರಾ ಜಲಾಶಯ ಭರ್ತಿ: 5,000 ಕ್ಯುಸೆಕ್ ನೀರು ನದಿಗೆ
ADVERTISEMENT
ADVERTISEMENT
ADVERTISEMENT