ಗುರುವಾರ , ಜುಲೈ 16, 2020
22 °C

ಬೆಂಗಳೂರು - ಬೆಳಗಾವಿ ಸೂಪರ್ ಫಾಸ್ಟ್ ರೈಲಿನಲ್ಲಿ ಪ್ರಯಾಣಿಕರಿಗೆ ದೂಳಿನ ಸ್ನಾನ

ಬೆಂಗಳೂರು- ಬೆಳಗಾವಿ ನಡುವಿನ ಸೂಪರ್ ಫಾಸ್ಟ್ ರೈಲಿನಲ್ಲಿ ಬುಧವಾರ ಸಂಚರಿಸಿದ ಪ್ರಯಾಣಿಕರು ದೂಳಿನ ಸ್ನಾನ ಮಾಡಬೇಕಾಯಿತು.