ಶನಿವಾರ, 2 ಆಗಸ್ಟ್ 2025
×
ADVERTISEMENT

ಕ್ರೀಡೆ

ADVERTISEMENT

IND vs ENG 5th Test: ಇಂಗ್ಲೆಂಡ್‌ಗೆ 374 ರನ್‌ ಗುರಿ

India England Test Highlights: ವೀರರಿಗೆ ಅದೃಷ್ಟದ ಬಲವೂ ಇರುತ್ತದೆ ಎಂಬ ಮಾತಿದೆ. ಅದಕ್ಕೆ ತಕ್ಕಂತೆ ಭಾರತ ತಂಡದ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ ತಮ್ಮ ಅದೃಷ್ಟದ ಮೇಲೆ ಸವಾರಿ ಮಾಡಿ ಶನಿವಾರ ಶತಕ ಬಾರಿಸಿದರು.
Last Updated 2 ಆಗಸ್ಟ್ 2025, 18:55 IST
IND vs ENG 5th Test: ಇಂಗ್ಲೆಂಡ್‌ಗೆ 374 ರನ್‌ ಗುರಿ

ಬ್ಯಾಡ್ಮಿಂಟನ್ ಟೂರ್ನಿ: ಪ್ರಶಸ್ತಿ ಡಬಲ್‌’ಗೆ ‘ಮುತ್ತು’ ನೀಡಿದ ಶೈನಾ

ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ: ಅಭಿನವ್‌ ಗರ್ಗ್‌ ಚಾಂಪಿಯನ್‌; ಅಶ್ವತಿ ಮಿಂಚು
Last Updated 2 ಆಗಸ್ಟ್ 2025, 16:04 IST
ಬ್ಯಾಡ್ಮಿಂಟನ್ ಟೂರ್ನಿ: ಪ್ರಶಸ್ತಿ ಡಬಲ್‌’ಗೆ ‘ಮುತ್ತು’ ನೀಡಿದ ಶೈನಾ

ಕೋಲ್ಕತ್ತದಲ್ಲಿ 70 ಅಡಿ ಪ್ರತಿಮೆ: ಡಿಸೆಂಬರ್‌ ಮೆಸ್ಸಿ ಭಾರತ ಪ್ರವಾಸ

ಕೋಲ್ಕತ್ತದಲ್ಲಿ 70 ಅಡಿ ಪ್ರತಿಮೆ ಅನಾವರಣ ಕಾರ್ಯಕ್ರಮ
Last Updated 2 ಆಗಸ್ಟ್ 2025, 16:02 IST
ಕೋಲ್ಕತ್ತದಲ್ಲಿ 70 ಅಡಿ ಪ್ರತಿಮೆ: ಡಿಸೆಂಬರ್‌ ಮೆಸ್ಸಿ ಭಾರತ ಪ್ರವಾಸ

ಕಬಡ್ಡಿ: ಬೆಂಗಳೂರು ಶುಭಾರಂಭ

ಕೇಂದ್ರೀಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟ
Last Updated 2 ಆಗಸ್ಟ್ 2025, 16:00 IST
ಕಬಡ್ಡಿ: ಬೆಂಗಳೂರು ಶುಭಾರಂಭ

ಮೆಕಿಂಟೋಷ್ ಸವಾಲು ಗೆದ್ದ ಲೆಡೆಕಿ

ವಿಶ್ವ ಈಜು ಚಾಂಪಿಯನ್‌ಷಿಪ್‌: ಮೆಕ್‌ಕೌನ್‌ಗೆ ಚಿನ್ನ ಡಬಲ್‌ ಚಿನ್ನ
Last Updated 2 ಆಗಸ್ಟ್ 2025, 15:59 IST
ಮೆಕಿಂಟೋಷ್ ಸವಾಲು ಗೆದ್ದ ಲೆಡೆಕಿ

ಏಳು ರಾಜ್ಯಗಳಲ್ಲಿ ಈಶ ಗ್ರಾಮೋತ್ಸವ

ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಉತ್ಸವ ಎನಿಸಿರುವ ಈಶ ಗ್ರಾಮೋತ್ಸವದ 17ನೇ ಆವೃತ್ತಿಗೆ ಇದೇ ತಿಂಗಳ 10 ರಂದು ಮೈಸೂರಿನಲ್ಲಿ ಚಾಲನೆ ನೀಡಲಾಗುವುದು
Last Updated 2 ಆಗಸ್ಟ್ 2025, 14:21 IST
ಏಳು ರಾಜ್ಯಗಳಲ್ಲಿ ಈಶ ಗ್ರಾಮೋತ್ಸವ

Chess Champion: ದಿವ್ಯಾ ಮನೆಗೆ ಸಿಜೆಐ ಭೇಟಿ, ಅಭಿನಂದನೆ

CJI Gavai Visits Divya: ನಾಗ್ಪುರ: ಫಿಡೆ ಮಹಿಳಾ ವಿಶ್ವಕಪ್‌ ಗೆದ್ದ ದಿವ್ಯಾ ದೇಶಮುಖ್‌ ಅವರ ಮನೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು. ದಿವ್ಯಾ ಅವರಿಗೆ ₹3 ಕೋಟಿ ಬಹುಮಾನವೂ ಘೋಷಣೆ...
Last Updated 2 ಆಗಸ್ಟ್ 2025, 13:26 IST
Chess Champion: ದಿವ್ಯಾ ಮನೆಗೆ ಸಿಜೆಐ ಭೇಟಿ, ಅಭಿನಂದನೆ
ADVERTISEMENT

ಬಾಕ್ಸಿಂಗ್ ಫೆಡರೇಷನ್‌ ಹಂಗಾಮಿ ಸಮಿತಿಗೆ ರಾಜೀನಾಮೆ

ಮುಂಬರುವ ಭಾರತ ಬಾಕ್ಸಿಂಗ್ ಫೆಡರೇಷನ್‌ನ (ಬಿಎಫ್‌ಐ) ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಹಂಗಾಮಿ ಸಮಿತಿ ಅಧ್ಯಕ್ಷ ಅಜಯ್‌ ಸಿಂಗ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 2 ಆಗಸ್ಟ್ 2025, 13:11 IST
ಬಾಕ್ಸಿಂಗ್ ಫೆಡರೇಷನ್‌ ಹಂಗಾಮಿ ಸಮಿತಿಗೆ ರಾಜೀನಾಮೆ

ಮಕಾವ್ ಓಪನ್ ಬ್ಯಾಡ್ಮಿಂಟನ್‌: ಸೆಮಿಯಲ್ಲಿ ಸೋತ ಲಕ್ಷ್ಯ, ಮನ್ನೇಪಲ್ಲಿ

Lakshya Sen Defeat: ಮಕಾವ್‌: ಲಕ್ಷ್ಯ ಸೇನ್ ಮತ್ತು ತರುಣ್ ಮನ್ನೇಪಲ್ಲಿ ಅವರು ಮಕಾವ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಶನಿವಾರ ಹೊರಬಿದ್ದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಕೊನೆಗೊಂಡಿತು...
Last Updated 2 ಆಗಸ್ಟ್ 2025, 12:50 IST
ಮಕಾವ್ ಓಪನ್ ಬ್ಯಾಡ್ಮಿಂಟನ್‌: ಸೆಮಿಯಲ್ಲಿ ಸೋತ ಲಕ್ಷ್ಯ, ಮನ್ನೇಪಲ್ಲಿ

ವಿಶ್ವ ಚೆಸ್ ಚಾಂಪಿಯನ್ ದಿವ್ಯಾಗೆ ₹3 ಕೋಟಿ ನಗದು ಬಹುಮಾನ ನೀಡಿದ ಮಹಾರಾಷ್ಟ್ರ ಸಿಎಂ

ಫಿಡೆ ಚೆಸ್‌ ಮಹಿಳಾ ವಿಶ್ವಕಪ್ ಕಿರೀಟ ಧರಿಸಿದ ಭಾರತದ ಯುವ ತಾರೆ ದಿವ್ಯಾ ದೇಶಮುಖ್ ಅವರನ್ನು ಸನ್ಮಾನಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ₹3 ಕೋಟಿ ನಗದು ಬಹುಮಾನವನ್ನು ನೀಡಿದ್ದಾರೆ.
Last Updated 2 ಆಗಸ್ಟ್ 2025, 9:41 IST
ವಿಶ್ವ ಚೆಸ್ ಚಾಂಪಿಯನ್ ದಿವ್ಯಾಗೆ ₹3 ಕೋಟಿ ನಗದು ಬಹುಮಾನ ನೀಡಿದ ಮಹಾರಾಷ್ಟ್ರ ಸಿಎಂ
ADVERTISEMENT
ADVERTISEMENT
ADVERTISEMENT