ಶನಿವಾರ, 2 ಆಗಸ್ಟ್ 2025
×
ADVERTISEMENT

ಕ್ರೀಡೆಗಳು

ADVERTISEMENT

ಬ್ಯಾಡ್ಮಿಂಟನ್ ಟೂರ್ನಿ: ಪ್ರಶಸ್ತಿ ಡಬಲ್‌’ಗೆ ‘ಮುತ್ತು’ ನೀಡಿದ ಶೈನಾ

ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ: ಅಭಿನವ್‌ ಗರ್ಗ್‌ ಚಾಂಪಿಯನ್‌; ಅಶ್ವತಿ ಮಿಂಚು
Last Updated 2 ಆಗಸ್ಟ್ 2025, 16:04 IST
ಬ್ಯಾಡ್ಮಿಂಟನ್ ಟೂರ್ನಿ: ಪ್ರಶಸ್ತಿ ಡಬಲ್‌’ಗೆ ‘ಮುತ್ತು’ ನೀಡಿದ ಶೈನಾ

ಕಬಡ್ಡಿ: ಬೆಂಗಳೂರು ಶುಭಾರಂಭ

ಕೇಂದ್ರೀಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟ
Last Updated 2 ಆಗಸ್ಟ್ 2025, 16:00 IST
ಕಬಡ್ಡಿ: ಬೆಂಗಳೂರು ಶುಭಾರಂಭ

ಮೆಕಿಂಟೋಷ್ ಸವಾಲು ಗೆದ್ದ ಲೆಡೆಕಿ

ವಿಶ್ವ ಈಜು ಚಾಂಪಿಯನ್‌ಷಿಪ್‌: ಮೆಕ್‌ಕೌನ್‌ಗೆ ಚಿನ್ನ ಡಬಲ್‌ ಚಿನ್ನ
Last Updated 2 ಆಗಸ್ಟ್ 2025, 15:59 IST
ಮೆಕಿಂಟೋಷ್ ಸವಾಲು ಗೆದ್ದ ಲೆಡೆಕಿ

ಏಳು ರಾಜ್ಯಗಳಲ್ಲಿ ಈಶ ಗ್ರಾಮೋತ್ಸವ

ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಉತ್ಸವ ಎನಿಸಿರುವ ಈಶ ಗ್ರಾಮೋತ್ಸವದ 17ನೇ ಆವೃತ್ತಿಗೆ ಇದೇ ತಿಂಗಳ 10 ರಂದು ಮೈಸೂರಿನಲ್ಲಿ ಚಾಲನೆ ನೀಡಲಾಗುವುದು
Last Updated 2 ಆಗಸ್ಟ್ 2025, 14:21 IST
ಏಳು ರಾಜ್ಯಗಳಲ್ಲಿ ಈಶ ಗ್ರಾಮೋತ್ಸವ

Chess Champion: ದಿವ್ಯಾ ಮನೆಗೆ ಸಿಜೆಐ ಭೇಟಿ, ಅಭಿನಂದನೆ

CJI Gavai Visits Divya: ನಾಗ್ಪುರ: ಫಿಡೆ ಮಹಿಳಾ ವಿಶ್ವಕಪ್‌ ಗೆದ್ದ ದಿವ್ಯಾ ದೇಶಮುಖ್‌ ಅವರ ಮನೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು. ದಿವ್ಯಾ ಅವರಿಗೆ ₹3 ಕೋಟಿ ಬಹುಮಾನವೂ ಘೋಷಣೆ...
Last Updated 2 ಆಗಸ್ಟ್ 2025, 13:26 IST
Chess Champion: ದಿವ್ಯಾ ಮನೆಗೆ ಸಿಜೆಐ ಭೇಟಿ, ಅಭಿನಂದನೆ

ಮಕಾವ್ ಓಪನ್ ಬ್ಯಾಡ್ಮಿಂಟನ್‌: ಸೆಮಿಯಲ್ಲಿ ಸೋತ ಲಕ್ಷ್ಯ, ಮನ್ನೇಪಲ್ಲಿ

Lakshya Sen Defeat: ಮಕಾವ್‌: ಲಕ್ಷ್ಯ ಸೇನ್ ಮತ್ತು ತರುಣ್ ಮನ್ನೇಪಲ್ಲಿ ಅವರು ಮಕಾವ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಶನಿವಾರ ಹೊರಬಿದ್ದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಕೊನೆಗೊಂಡಿತು...
Last Updated 2 ಆಗಸ್ಟ್ 2025, 12:50 IST
ಮಕಾವ್ ಓಪನ್ ಬ್ಯಾಡ್ಮಿಂಟನ್‌: ಸೆಮಿಯಲ್ಲಿ ಸೋತ ಲಕ್ಷ್ಯ, ಮನ್ನೇಪಲ್ಲಿ

ವಿಶ್ವ ಚೆಸ್ ಚಾಂಪಿಯನ್ ದಿವ್ಯಾಗೆ ₹3 ಕೋಟಿ ನಗದು ಬಹುಮಾನ ನೀಡಿದ ಮಹಾರಾಷ್ಟ್ರ ಸಿಎಂ

ಫಿಡೆ ಚೆಸ್‌ ಮಹಿಳಾ ವಿಶ್ವಕಪ್ ಕಿರೀಟ ಧರಿಸಿದ ಭಾರತದ ಯುವ ತಾರೆ ದಿವ್ಯಾ ದೇಶಮುಖ್ ಅವರನ್ನು ಸನ್ಮಾನಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ₹3 ಕೋಟಿ ನಗದು ಬಹುಮಾನವನ್ನು ನೀಡಿದ್ದಾರೆ.
Last Updated 2 ಆಗಸ್ಟ್ 2025, 9:41 IST
ವಿಶ್ವ ಚೆಸ್ ಚಾಂಪಿಯನ್ ದಿವ್ಯಾಗೆ ₹3 ಕೋಟಿ ನಗದು ಬಹುಮಾನ ನೀಡಿದ ಮಹಾರಾಷ್ಟ್ರ ಸಿಎಂ
ADVERTISEMENT

ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿ: ಎರಡು ಫೈನಲ್‌ ತಲುಪಿದ ಶೈನಾ

Shaina Manimuttu Performance: ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶೈನಾ ಮಣಿಮುತ್ತು ಅವರು 19 ವರ್ಷದೊಳಗಿನ ಮತ್ತು ಮಹಿಳಾ ವಿಭಾಗದ ಸಿಂಗಲ್ಸ್‌ ಫೈನಲ್‌ ತಲುಪಿದ್ದಾರೆ.
Last Updated 1 ಆಗಸ್ಟ್ 2025, 17:18 IST
ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿ: ಎರಡು ಫೈನಲ್‌ ತಲುಪಿದ ಶೈನಾ

ಮಕಾವ್‌ ಓಪನ್‌: ಸೆಮಿಗೆ ಲಕ್ಷ್ಯ, ತರುಣ್‌, ಸಾತ್ವಿಕ್‌–ಚಿರಾಗ್‌ ಜೋಡಿಗೆ ಆಘಾತ

Indian Badminton Results: ಮಕಾವ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಆಟಗಾರರಾದ ಲಕ್ಷ್ಯ ಸೇನ್‌ ಹಾಗೂ ತರುಣ್‌ ಮನ್ನೆಪಲ್ಲಿ ಸೆಮಿಫೈನಲ್‌ ತಲುಪಿದರೆ, ಸಾತ್ವಿಕ್‌–ಚಿರಾಗ್‌ ಜೋಡಿ ನಿರ್ಗಮಿಸಿದರು.
Last Updated 1 ಆಗಸ್ಟ್ 2025, 17:17 IST
ಮಕಾವ್‌ ಓಪನ್‌: ಸೆಮಿಗೆ ಲಕ್ಷ್ಯ, ತರುಣ್‌, ಸಾತ್ವಿಕ್‌–ಚಿರಾಗ್‌ ಜೋಡಿಗೆ ಆಘಾತ

19 ವರ್ಷದೊಳಗಿನವರ ಏಷ್ಯನ್‌ ಬಾಕ್ಸಿಂಗ್‌: ಸುಮನ್‌ ಕುಮಾರಿ ಶುಭಾರಂಭ

Women’s Boxing Debut: ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಸುಮನ್‌ ಕುಮಾರಿ ಯಶಸ್ವಿ ಆರಂಭವನ್ನು ದಾಖಲಿಸಿದ್ದಾರೆ. ಪ್ರಾತಿನಿಧಿಕ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ她ರು ಮುಂದಿನ ಸುತ್ತಿಗೆ ಲಘುವಾಗಿ ಅರ್ಹತೆ ಪಡೆದಿದ್ದಾರೆ.
Last Updated 1 ಆಗಸ್ಟ್ 2025, 17:15 IST
19 ವರ್ಷದೊಳಗಿನವರ ಏಷ್ಯನ್‌ ಬಾಕ್ಸಿಂಗ್‌: ಸುಮನ್‌ ಕುಮಾರಿ ಶುಭಾರಂಭ
ADVERTISEMENT
ADVERTISEMENT
ADVERTISEMENT