ಮಂಗಳವಾರ, ಸೆಪ್ಟೆಂಬರ್ 28, 2021
21 °C

Video | ವಿಶ್ವ ಹಾವುಗಳ ದಿನ: ಅಪ್ಪ–ಮಗನ ಉರಗ ಸೇವೆ...

 

ಹಾವು ಸಂರಕ್ಷಣೆಯಲ್ಲಿ ಸ್ನೇಕ್‌ ಶ್ಯಾಂ ಹಾಗೂ ಅವರ ಪುತ್ರ ಸೂರ್ಯ ಪಳಗಿದ್ದಾರೆ. ಅವುಗಳ ನಡುವಳಿಕೆಯನ್ನು ಕರಗತ ಮಾಡಿಕೊಂಡಿದ್ದಾರೆ. ರಕ್ಷಣೆ ಜೊತೆಯಲ್ಲಿ ಜನರಲ್ಲಿನ ಭಯ ಹೋಗಲಾಡಿಸಿ, ಹಾವುಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಜುಲೈ 16 ‘ವಿಶ್ವ ಹಾವುಗಳ ದಿನ’. ಈ ಅಂಗವಾಗಿ ಉರಗ ಪ್ರೇಮಿಗಳಾದ ಸ್ನೇಕ್‌ ಶ್ಯಾಂ ಹಾಗೂ ಸೂರ್ಯ ತಮ್ಮ ಅನುಭವ ಹಂಚಿಕೊಂಡಿದ್ದಾರೆ.