ಕುಷ್ಟಗಿ | ಹಾವು ಕಡಿತಕ್ಕೆ ನಾಟಿ ಚಿಕಿತ್ಸೆ ಬೇಡ: ತಜ್ಞ ವೈದ್ಯರು ಜಾಗೃತಿ
Snakebite Treatment: ಯಲಬುಣಚಿ ಗ್ರಾಮದಲ್ಲಿ ಹಾವು ಕಡಿತ ಜಾಗೃತಿ ದಿನದ ಅಂಗವಾಗಿ ಜನರಲ್ಲಿ ನಾಟಿ ಚಿಕಿತ್ಸೆ ತಪ್ಪಿಸಲು ಅರಿವು ಮೂಡಿಸಲಾಯಿತು. ಡಾ. ರಮೇಶ್ ಅವರು ಆರೋಗ್ಯ ಕೇಂದ್ರಕ್ಕೆ ತಕ್ಷಣ ಕರೆದೊಯ್ಯುವಂತೆ ಸಲಹೆ ನೀಡಿದರು.Last Updated 20 ಸೆಪ್ಟೆಂಬರ್ 2025, 6:32 IST