ಪರಿಸರ, ವನ್ಯಜೀವಿ ರಕ್ಷಣೆಯ ಕಿರುಚಿತ್ರ

ಸೋಮವಾರ, ಮಾರ್ಚ್ 18, 2019
31 °C

ಪರಿಸರ, ವನ್ಯಜೀವಿ ರಕ್ಷಣೆಯ ಕಿರುಚಿತ್ರ

ಬೇಸಿಗೆಯ ಈ ಸಮಯದಲ್ಲಿ ಕಾಡಿಗೆ ಬೀಳುವ ಬೆಂಕಿಯಿಂದ ಅರಣ್ಯ, ಪರಿಸರ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಅರಣ್ಯ ಇಲಾಖೆಯ ಧಾರವಾಡ ವಿಭಾಗ ಕಿರುಚಿತ್ರವನ್ನು ನಿರ್ಮಾಣ ಮಾಡಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry