ಬುಧವಾರ, ಸೆಪ್ಟೆಂಬರ್ 23, 2020
27 °C

ಪಡುಬಿದ್ರೆ ಕಡಲ್ಕೊರೆತ: ಸಚಿವ ಬಸವರಾಜ ಬೊಮ್ಮಾಯಿ ಪರಿಶೀಲನೆ

ಸಚಿವ ಬಸವರಾಜ ಬೊಮ್ಮಾಯಿ ಮಂಗಳವಾರ ಪಡುಬಿದ್ರೆ ಕಡಲ್ಕೊರೆತ ವೀಕ್ಷಿಸಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅವರ ಪಾದರಕ್ಷೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅದನ್ನು ಹಿಡಿಯಲು ಮುಂದೆ ಹೋಗುತ್ತಿದ್ದಂತೆ ಎಸ್ಪಿ ವಿಷ್ಣುವರ್ಧನ್ ತಡೆದರು.