ಶನಿವಾರ, ಸೆಪ್ಟೆಂಬರ್ 18, 2021
30 °C

Video: ಮಳೆ ನಿಂತರೂ ಇಳಿಯದ ಪ್ರವಾಹ

ಎರಡು ದಿನಗಳಿಂದ ಅಬ್ಬರಿಸಿದ ಕುಂಭದ್ರೋಣ ಮಳೆಯು ಶನಿವಾರ ತುಸು ಬಿಡುವು ನೀಡಿದೆ. ಇದರಿಂದ ವಿವಿಧೆಡೆ ಪ್ರವಾಹದ ನೀರಿನ ಮಟ್ಟದಲ್ಲಿ ಮತ್ತಷ್ಟು ಏರಿಕೆಯಾಗಿಲ್ಲ. ಅನೇಕ ಕಡೆಗಳಲ್ಲಿ ಮನೆಗಳು, ಸೇತುವೆಗಳು, ಭೂ ಕುಸಿತಗಳು ಮುಂದುವರಿದಿವೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...