ಶನಿವಾರ, ಸೆಪ್ಟೆಂಬರ್ 18, 2021
21 °C

ನೋಡಿ: 'ಸಕ್ರಮ’ದ ಹೆಸರಲ್ಲಿ ‘ಅಕ್ರಮ' ಗಣಿಗಾರಿಕೆ

ಗಣಿಗಾರಿಕೆ... ಇದು ರಾಜ್ಯದ ಜನರನ್ನು ಆಗಾಗ್ಗೆ ಆತಂಕಕ್ಕೆ ದೂಡುವ ಉದ್ಯಮ. ಅವಘಡ ಸಂಭವಿಸಿದಾಗ ಎಲ್ಲರಿಗೂ ಇದು ಬೇಡವಾದ ಕ್ಷೇತ್ರ ಹಾಗೂ ಆಕ್ರೋಶಕ್ಕೆ ಒಳಗಾಗುವ ವ್ಯವಹಾರ. ಆದರೆ, ಒಳಗೊಳಗೆ ಎಲ್ಲರಿಗೂ ಬೇಕೇಬೇಕು. ಇದು ಗಣಿಗಾರಿಕೆ ಸರ್ಕಾರಕ್ಕೂ ಬೇಕು. ಸಕ್ರಮ ಗಣಿಗಾರಿಕೆ ನಿಯಮಾನುಸಾರ ನಡೆದರೆ ಅಷ್ಟೇನು ತೊಂದರೆಯೂ ಇರುವುದಿಲ್ಲ. ನಿಯಮಗಳನ್ನು ಪಾಲಿಸಿದರೆ ಆದಾಯ ಅಥವಾ ಲಾಭ ಕಡಿಮೆಯಾಗುತ್ತದೆ ಎಂದು ಅಕ್ರಮಕ್ಕೆ ಎಲ್ಲಿಲ್ಲದ ಮಣೆ. ಇದಕ್ಕೆ ರಾಜಕೀಯ ಪ್ರಭಾವದ ಒತ್ತಾಸೆಯೂ ಇದೆ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...