ಸೋಮವಾರ, ಮಾರ್ಚ್ 1, 2021
28 °C

ಬರೆಯದ ಕಥೆಗಳು –32 | ಮನುಷ್ಯ ಗುಣ ಅರ್ಥವಾಗಲ್ಲ

ಕೊಡಗು ಜಿಲ್ಲೆ ವಿರಾಜಪೇಟೆಯ ಹಾಡಿಯೊಂದರ ಜನರ ಜೀವನಕ್ರಮ ಬಹಳ ಅಪರೂಪ. ಅವರು ವಾಸಿಸಲು ಬಳಸುವ ಸ್ಥಳ ನಾವೆಲ್ಲ ದುಡ್ಡು ಕೊಟ್ಟು ಹೋಗುವ ಜಂಗಲ್‌ ರೆಸಾರ್ಟ್‌ಗಳ ರೀತಿಯದ್ದು! ಅವರು ಯಾಕೆ ಹೀಗೆ ವಾಸ ಮಾಡುತ್ತಾರೆ? ಅವರು ಆಡಿದ ಅನುಭವದ ಮಾತೇನು? ಎಂಬುದನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ. 

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ

ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947