ಬುಧವಾರ, ಫೆಬ್ರವರಿ 8, 2023
16 °C

VIDEO | ಸುಭಾಷ್ ಚಂದ್ರ ಬೋಸ್‌ ನೆನಪು: ಅರುಣ್ ಉಳಿಯಲ್ಲಿ ಅರಳಿದ ನೇತಾಜಿ

ಅರುಣ್ ಯೋಗಿರಾಜ್ , ಮೈಸೂರಿನ ಹೆಮ್ಮೆಯ ಶಿಲ್ಪಿ 15 ವರ್ಷಗಳಿಂದ ಶಿಲ್ಪ ಕೆತ್ತನೆ ಕಾರ್ಯದಲ್ಲಿ ತೊಡಗಿಕೊಂಡಿರುವ ಅರುಣ್ ಶಿಲ್ಪ ಕಲಾಕೃತಿಯ 5 ನೇ ತಲೆಮಾರಿನವರು. ನವದೆಹಲಿಯ ಹೆಮ್ಮೆಯ ಇಂಡಿಯಾ ಗೇಟ್ ಆವರಣದಲ್ಲಿ 2022ರ ಸೆ.8ರಂದು ನೇತಾಜಿ ಸುಭಾಷ್ ಚಂದ್ರ ಬೋಸರ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು. ಸುಮಾರು 28 ಅಡಿ ಎತ್ತರದ ಈ ಸುಂದರ ಪ್ರತಿಮೆಯ ಹಿಂದಿನ ಕೈ ಅರುಣ್ ಯೋಗಿರಾಜ್‌ ಅವರದ್ದು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...