ಸೋಮವಾರ, ಮಾರ್ಚ್ 1, 2021
27 °C

ಬರೆಯದ ಕಥೆಗಳು –28 | ನೀವು ಭಟ್ರಾದದ್ದು ಹೇಗೆ!?

ಪತ್ರಕರ್ತನಾಗಿ ಶೋಷಿತರ ಬಗ್ಗೆ ಅನೇಕ ವರದಿಗಳನ್ನು ಮಾಡಿದರು. ಅವರ ವರದಿಗಳನ್ನು ಓದುತ್ತಿದ್ದ ವ್ಯಕ್ತಿಯೊಬ್ಬರು ನೀವು ಪೌರ ಕಾರ್ಮಿಕರು, ದಲಿತರ ಬಗ್ಗೆ ಹೆಚ್ಚು ಸುದ್ದಿ ಬರೆದಿದ್ದೀರ. ಅಂದರೆ ನೀವು ನಮ್ಮವರಲ್ವ? ಎಂಬ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ನೀಡಿದ ಉತ್ತರ ಏನು ಎಂಬುದು ಇಲ್ಲಿದೆ.

#Prajavani #PrajavaniNews

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ
ಫೇಸ್‌ಬುಕ್‌: ಲೈಕ್ ಮಾಡಿ
ಟ್ವಿಟರ್‌: ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ