ಗುರುವಾರ , ನವೆಂಬರ್ 26, 2020
20 °C

Video | ರಾಜಕೀಯ ರಸಪ್ರಸಂಗ: ಲಂಚದ ದುಡ್ಡು ಡಿ.ಡಿ.ಯಲ್ಲೇ ಕೊಡಿ ಅಂದ್ರೆ!

ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರ ಆಯ್ಕೆ ಮಾಡಲು ಶಾಸಕರೊಬ್ಬರು ತಮಗೆ ನೀಡಬೇಕಾದ ₹10 ಲಕ್ಷವನ್ನು ಡಿ.ಡಿಯಲ್ಲಿ ಕೊಡಿ ಅಂದಿದ್ದರಂತೆ. ಡಿ.ಡಿಯಲ್ಲೇ ಕೊಟ್ಟರಾ? ಲಂಚಪುರಾಣದ ಪೂರ್ಣ ಕತೆ ನೋಡಿ ಈ ವಾರದ ರಾಜಕೀಯ ರಸಪ್ರಸಂಗ