ಬುಧವಾರ, ಫೆಬ್ರವರಿ 8, 2023
18 °C

ಗ್ರೀನ್‌ ಟಾಕ್–30: ಕಲ್ಯಾ – ವಿಜಯನಗರ ಅರಸರ ಜಲಕೊಡುಗೆ

ವಿಜಯನಗರ ಅರಸರ ದಕ್ಷಿಣಭಾಗದ ಗಡಿ ಮಾಗಡಿಯ ಕಲ್ಯಾ ಕೆರೆ ಜನ–ಧರ್ಮಗಳನ್ನು ಬೆಸೆದ 700 ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ಧ ತಾಣ. ಇಲ್ಲಿ ಊರಿಗೆ ಒಬ್ಬಳೇ ಗೌರಿ. 12ಕ್ಕೂ ಹೆಚ್ಚು ಶಾಸನಗಳೂ ಈ ಕಲ್ಯಾ ಗುಡ್ಡದಲ್ಲಿದೆ. ಕಣ್ವ ನದಿಯ ಜನ್ಮತಾಣವೂ ಇಲ್ಲೇ ಇದೆ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...