ಬುಧವಾರ, ಫೆಬ್ರವರಿ 8, 2023
16 °C

ವಿಡಿಯೊ | ಹುಬ್ಬಳ್ಳಿ: ವೀಕೆಂಡ್‌ ಟ್ರಿಪ್‌ ಟು ಯಲ್ಲಾಪುರ

ವಾಣಿಜ್ಯನಗರಿ ಹುಬ್ಬಳ್ಳಿಯಿಂದ ವಾರಾಂತ್ಯದಲ್ಲಿ ‍ಪ್ರವಾಸ ಹೋಗುವವರಿಗೆ ಯಲ್ಲಾಪುರ ತಾಲ್ಲೂಕಿನಲ್ಲಿ ಒಂದಿಡೀ ದಿನ ಪ್ರಕೃತಿಯೊಂದಿಗೆ ಕಳೆಯಬಲ್ಲ ರಮಣೀಯ ತಾಣಗಳಿವೆ. ಯಲ್ಲಾಪುರ–ಅಂಕೋಲಾ ಹೆದ್ದಾರಿಯ ಎಡಪಕ್ಕದಲ್ಲಿನ ಮಾಗೋಡು ಮಾರ್ಗದ ತಿರುವಿನಲ್ಲಿ ಮುಂದೆ ಸಾಗಿದರೆ ಚಂದಗುಳಿ ಘಂಟೆ ಗಣಪನ ಸನ್ನಿಧಿಗೆ ಪ್ರಥಮ ಭೇಟಿ ನೀಡಿ, ಮಾಗೋಡ ಫಾಲ್ಸ್‌, ಜೇನಕಲ್ಲು ಗುಡ್ಡ, ಕವಡೆಕೆರೆಯ ಸೊಬಗನ್ನು ಕಣ್ತುಂಬಿಕೊಳ್ಳಬಹುದು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...