ಐಆರ್‌ಸಿಟಿಸಿ | ದೇಶಿಯ, ಅಂತರರಾಷ್ಟ್ರೀಯ ವಿಮಾನ ಪ್ರವಾಸ ಪ್ರಾರಂಭ
ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ಬೆಂಗಳೂರಿನಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರವಾಸದ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿದೆ. ಲಡಾಖ್, ಜ್ಯೋತಿರ್ಲಿಂಗಗಳು, ಚಾರ್ ಧಾಮ್ ಯಾತ್ರೆ ಸೇರಿದಂತೆ ವಿವಿಧ ಪ್ರವಾಸಗಳು ಲಭ್ಯವಿವೆ.Last Updated 28 ಜುಲೈ 2025, 14:11 IST