ಭಾರತ– ಆಸ್ಟ್ರೇಲಿಯಾ ಹಣಾಹಣಿ: ಟಾಸ್ ಗೆದ್ದ ವಿರಾಟ್ ಬಳಗ ಬ್ಯಾಟಿಂಗ್‌

ಬುಧವಾರ, ಜೂನ್ 26, 2019
29 °C

ಭಾರತ– ಆಸ್ಟ್ರೇಲಿಯಾ ಹಣಾಹಣಿ: ಟಾಸ್ ಗೆದ್ದ ವಿರಾಟ್ ಬಳಗ ಬ್ಯಾಟಿಂಗ್‌

ದ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಭಾರತ–ಆಸ್ಟ್ರೇಲಿಯಾ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ತನ್ನ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಬಳಗವು ‘ಹಾಲಿ ಚಾಂಪಿಯನ್’ ಆಸ್ಟ್ರೇಲಿಯಾ ತಂಡವನ್ನು ಎದುರಿಸುತ್ತಿದೆ. ಆ್ಯರನ್ ಫಿಂಚ್ ಬಳಗವು ಆಡಿದ ಎರಡೂ ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಅಮೋಘ ಆತ್ಮವಿಶ್ವಾಸದಲ್ಲಿದೆ. ಕ್ಷಣಕ್ಷಣದ ಸ್ಕೋರ್‌: https://bit.ly/2QXUHkI

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry