ಗುರುವಾರ , ನವೆಂಬರ್ 26, 2020
20 °C

Watch: ಮಿಸಳ್‌ ಹಾಪ್ಚಾ- 5 | ಗಡಿನಾಡಿನಲ್ಲಿ ನುಡಿತೇರು

ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡ ವ್ಯವಹಾರ, ಪ್ರೀತಿ ಅಪಾರ. ಗಡಿನಾಡಿನಲ್ಲಿ ಸಹಜವೆಂಬಂತೆ ಅನ್ಯಭಾಷೆಯ ಪದಗಳು, ಕನ್ನಡತನದೊಂದಿಗೆ ಒಂದಾಗಿವೆ. ಕನ್ನಡದ ಅಚ್ಚಪದಗಳೂ ಆಡುಮಾತಿನಲ್ಲಿವೆ. ಕನ್ನಡ ಸಂಭ್ರಮ‌ ಇಲ್ಲಿ ನಿತ್ಯೋತ್ಸವ