ಕುವೆಂಪು ವಿವಿಯಲ್ಲಿ ರಾಜ್ಯೋತ್ಸವ: ‘ಜಾತ್ಯತೀತ ಕನ್ನಡ ಪ್ರಜ್ಞೆ ದಾರಿ ದೀಪವಾಗಲಿ’
Kannada Identity: ಕುವೆಂಪು ವಿಶ್ವವಿದ್ಯಾಲಯದಲ್ಲಿ ರಾಜ್ಯೋತ್ಸವ ಪ್ರಯುಕ್ತ ಸಾಹಿತಿ ಬರಗೂರು ರಾಮಚಂದ್ರಪ್ಪ ಜಾತ್ಯತೀತ ಕನ್ನಡ ಪ್ರಜ್ಞೆಯ ಮಹತ್ವವನ್ನು ವಿವರಿಸಿದರು. ಕನ್ನಡ ಉಳಿವಿಗೆ ಜನಪರ ಶಕ್ತಿ ಪ್ರಮುಖ ಎಂದು ಹೇಳಿದರು.Last Updated 20 ನವೆಂಬರ್ 2025, 2:38 IST