ಸೋಮವಾರ, ಅಕ್ಟೋಬರ್ 21, 2019
21 °C

ಸಾಮರಸ್ಯದ ಗಾದಿಯ ಮೇಲೆ ಚಿನ್ನದ ಅಂಬಾರಿ

750 ಕಿಲೋಗ್ರಾಂ ತೂಕದ ಅಂಬಾರಿಯಿಂದ ಆನೆಯ ಬೆನ್ನಿಗೆ ಗೀರು ಗಾಯವೂ ಆಗದಂತೆ ನೋಡಿಕೊಳ್ಳುವ ಮೆತ್ತನೆ ಗಾದಿಯನ್ನು (ಹಾಸಿಗೆ) ತಲೆತಲಾಂತರದಿಂದ ಮುಸ್ಲಿಂ ಕುಟುಂಬವೇ ತಯಾರು ಮಾಡುತ್ತಿದೆ. ಈ ಬಾರಿಯ ದಸರಾ ಉತ್ಸವದ ಜಂಬೂ ಸವಾರಿಗೆ ಗಾದಿ ಕಟ್ಟುವ ಕೆಲಸವನ್ನು ನಿವೃತ್ತ ಮಾವುತರಾಗಿರುವ ಪಾಷಾ ಮತ್ತು ಝಕಾವುಲ್ಲಾ ನಿರ್ವಹಿಸುತ್ತಿದ್ದಾರೆ. ದಸರಾ ಕುರಿತ ಓದು: https://www.prajavani.net #JambooSavari #MysuruDasara

Post Comments (+)