ಶನಿವಾರ, ಫೆಬ್ರವರಿ 4, 2023
28 °C

Prajavani @75: ನಂಬಿಕೆ, ವಿಶ್ವಾಸಕ್ಕೆ ಅರ್ಹವಾದ ಪತ್ರಿಕೆ ಪ್ರಜಾವಾಣಿ: ರಮೇಶ್ ಅರವಿಂದ್

ನಾಡಿನ ವಿಶ್ವಾಸಾರ್ಹ ಕನ್ನಡ ದಿ‌ನಪತ್ರಿಕೆ 'ಪ್ರಜಾವಾಣಿ'ಗೆ ಈಗ ಅಮೃತ ಮಹೋತ್ಸವದ ಸಂಭ್ರಮ. ಪತ್ರಿಕೆಯ ಉತ್ಕೃಷ್ಟ, ನಿಷ್ಠುರ ನಿಲುವನ್ನು ಪ್ರಶಂಸಿಸುತ್ತಲೇ, ಪತ್ರಿಕೆಯೊಂದಿಗಿನ ತಮ್ಮ ಅವಿನಾಭಾವ ಸಂಬಂಧದ ಮೆಲುಕು ಹಾಕಿದ್ದಾರೆ ಚಲನಚಿತ್ರ ನಟ ರಮೇಶ್ ಅರವಿಂದ್

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...