ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Ramesh aravinda

ADVERTISEMENT

ರಮೇಶ ಜಾರಕಿಹೊಳಿ‌ ಆಪ್ತನ ಮೇಲೆ ಚನ್ನರಾಜ ಹಟ್ಡಿಹೊಳಿ ಆಪ್ತರಿಂದ ಹಲ್ಲೆ: ಆರೋಪ

ಆಸ್ಪತ್ರೆಗೆ ದಾಖಲಾದ ಬಿಜೆಪಿ ಮುಖಂಡ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ
Last Updated 4 ಡಿಸೆಂಬರ್ 2023, 14:35 IST
ರಮೇಶ ಜಾರಕಿಹೊಳಿ‌ ಆಪ್ತನ ಮೇಲೆ ಚನ್ನರಾಜ ಹಟ್ಡಿಹೊಳಿ ಆಪ್ತರಿಂದ ಹಲ್ಲೆ: ಆರೋಪ

ಕಸಾಪದಿಂದ ‘ಕನ್ನಡದ ಧ್ರುವತಾರೆ’ ಕಾರ್ಯಕ್ರಮ: ಮೊದಲ ಅತಿಥಿ ನಟ ರಮೇಶ್ ಅರವಿಂದ್

ಸಾಧಕರೊಂದಿಗೆ ಸಂವಾದ ನಡೆಸಲು ‘ಕನ್ನಡದ ಧ್ರುವತಾರೆ’ ಎಂಬ ವಿನೂತನ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ರೂಪಿಸಿದ್ದು, ಮೊದಲ ಅತಿಥಿಯಾಗಿ ಚಲನಚಿತ್ರ ನಟ ರಮೇಶ್ ಅರವಿಂದ್ ಅವರು ಭಾಗವಹಿಸಲಿದ್ದಾರೆ.
Last Updated 18 ಆಗಸ್ಟ್ 2023, 0:30 IST
ಕಸಾಪದಿಂದ ‘ಕನ್ನಡದ ಧ್ರುವತಾರೆ’ ಕಾರ್ಯಕ್ರಮ: ಮೊದಲ ಅತಿಥಿ ನಟ ರಮೇಶ್ ಅರವಿಂದ್

'ವೀಕೆಂಡ್ ವಿಥ್ ರಮೇಶ್–5' ಚಿತ್ರೀಕರಣ ಪ್ರಾರಂಭ: ಮಾ.25ರಂದು ಮೊದಲ ಸಂಚಿಕೆ?

ಕನ್ನಡದ ಕಿರುತೆರೆ ಜಗತ್ತಿನಲ್ಲೊಂದು ವಿಶೇಷ ಕಾರ್ಯಕ್ರಮ ‘ವೀಕೆಂಡ್‌ ವಿಥ್‌ ರಮೇಶ್‌’. ನಟ, ನಿರ್ದೇಶಕ ರಮೇಶ್‌ ಅರವಿಂದ್‌ ‘ಜೀ ಕನ್ನಡ’ ವಾಹಿನಿಗಾಗಿ ಈ ರಿಯಾಲಿಟಿ ಶೋ ನಡೆಸಿಕೊಡುತ್ತಿರುವುದು ಗೊತ್ತಿರುವ ವಿಷಯ. ನಮ್ಮ ನಾಡಿನ ಗಣ್ಯರನ್ನು ಸಾಧಕರ ಕುರ್ಚಿಯಲ್ಲಿ ಕೂರಿಸಿ, ಅವರ ಬದುಕು–ಸಾಧನೆ ಜರ್ನಿಯನ್ನು ಮೆಲುಕು ಹಾಕುವ ಈ ಶೋನ 5ನೇ ಆವೃತ್ತಿ ಮಾರ್ಚ್‌ 25ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಯಿಂದ ಪ್ರಸಾರವಾಗುವ ಸಾಧ್ಯತೆ ದಟ್ಟವಾಗಿದೆ.
Last Updated 9 ಮಾರ್ಚ್ 2023, 10:42 IST
'ವೀಕೆಂಡ್ ವಿಥ್ ರಮೇಶ್–5' ಚಿತ್ರೀಕರಣ ಪ್ರಾರಂಭ: ಮಾ.25ರಂದು ಮೊದಲ ಸಂಚಿಕೆ?

‘ಶಿವಾಜಿ ಸುರತ್ಕಲ್ 2: ಮಾಯಾವಿಯ ನಿಗೂಢತೆ ಏಪ್ರಿಲ್‌ಗೆ ಬಯಲು

ಶಿವಾಜಿ ಸುರತ್ಕಲ್‌ ಭಾಗ–1 ಒಂದಿಷ್ಟು ಕುತೂಹಲ ಕೆರಳಿಸಿದ್ದು ಗೊತ್ತೇ ಇದೆ. ಈಗ ಶಿವಾಜಿ ಬೇಧಿಸಿದ ಹೊಸ ಪ್ರಕರಣ ಯಾವುದು ಎಂಬ ಕುತೂಹಲ ಪ್ರೇಕ್ಷಕನದ್ದು. ಅದನ್ನು ಹೇಳಲಿದೆ ‘ಶಿವಾಜಿ ಸುರತ್ಕಲ್ 2 ’- ದ ಮಿಸ್ಟೀರಿಯಸ್ ಕೇಸ್ ಆಫ಼್ ಮಾಯಾವಿ. ಇದು ನಟ, ನಿರ್ದೇಶಕ ರಮೇಶ್‌ ಅರವಿಂದ್‌ ಅವರ 103ನೇ ಚಿತ್ರ. ಚಿತ್ರ ಏಪ್ರಿಲ್‌ 14ರಂದು ತೆರೆ ಕಾಣಲು ಮುಹೂರ್ತ ನಿಗದಿಯಾಗಿದೆ. ‌
Last Updated 7 ಮಾರ್ಚ್ 2023, 10:44 IST
‘ಶಿವಾಜಿ ಸುರತ್ಕಲ್ 2: ಮಾಯಾವಿಯ ನಿಗೂಢತೆ ಏಪ್ರಿಲ್‌ಗೆ ಬಯಲು

Prajavani @75: ನಂಬಿಕೆ, ವಿಶ್ವಾಸಕ್ಕೆ ಅರ್ಹವಾದ ಪತ್ರಿಕೆ ಪ್ರಜಾವಾಣಿ: ರಮೇಶ್ ಅರವಿಂದ್

Last Updated 20 ನವೆಂಬರ್ 2022, 5:11 IST
Prajavani @75: ನಂಬಿಕೆ, ವಿಶ್ವಾಸಕ್ಕೆ ಅರ್ಹವಾದ ಪತ್ರಿಕೆ ಪ್ರಜಾವಾಣಿ: ರಮೇಶ್ ಅರವಿಂದ್

ಸಿನಿಮಾ ನನಗೆ ಎಲ್ಲವನ್ನೂ ಕೊಟ್ಟಿದೆ: ಚಿತ್ರ ನಟ ರಮೇಶ್ ಅರವಿಂದ್

ಗೌರವ ಡಾಕ್ಟರೇಟ್ ಅನ್ನು ಚಿತ್ರ, ಕುಟುಂಬ, ಜನರಿಗೆ ಅರ್ಪಿಸಿದ ನಟ
Last Updated 15 ಸೆಪ್ಟೆಂಬರ್ 2022, 16:13 IST
ಸಿನಿಮಾ ನನಗೆ ಎಲ್ಲವನ್ನೂ ಕೊಟ್ಟಿದೆ: ಚಿತ್ರ ನಟ ರಮೇಶ್ ಅರವಿಂದ್

ನೋವಸ್ ಮಕ್ಕಳ ಆರಂಭಿಕ ಕಲಿಕಾ ಕೇಂದ್ರಕ್ಕೆ ಚಾಲನೆ

‘ಮಕ್ಕಳು ಹೇಳುವುದನ್ನು ಆಲಿಸುವ, ಗೌರವಿಸುವ ಹಾಗೂ ಒಳ್ಳೆಯದನ್ನು ಪ್ರೋತ್ಸಾಹಿಸುವ ಗುಣವನ್ನು ಪೋಷಕರು ಬೆಳೆಸಿಕೊಳ್ಳಬೇಕು’ ಎಂದು ನಟ ರಮೇಶ್ ಅರವಿಂದ್ ಹೇಳಿದರು.
Last Updated 11 ಜೂನ್ 2022, 20:11 IST
ನೋವಸ್ ಮಕ್ಕಳ ಆರಂಭಿಕ ಕಲಿಕಾ ಕೇಂದ್ರಕ್ಕೆ ಚಾಲನೆ
ADVERTISEMENT

ನೀವೇಕೆ ನೆಗೆಟಿವ್ ಆಲೋಚನೆ ಮಾಡುತ್ತೀರಿ: ರಮೇಶ್ ಅರವಿಂದ್ ಸ್ಫೂರ್ತಿಯ ಮಾತುಗಳು

ಈ ಬಾರಿ ರಮೇಶ್ ಅರವಿಂದ್, ತಮ್ಮ ಅಧಿಕೃತ ಸಾಮಾಜಿಕ ತಾಣಗಳ ಖಾತೆಗಳಲ್ಲಿ ಹೊಸ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.
Last Updated 6 ಜೂನ್ 2021, 12:26 IST
ನೀವೇಕೆ ನೆಗೆಟಿವ್ ಆಲೋಚನೆ ಮಾಡುತ್ತೀರಿ: ರಮೇಶ್ ಅರವಿಂದ್ ಸ್ಫೂರ್ತಿಯ ಮಾತುಗಳು

ರಮೇಶ್ ಅರವಿಂದ್ ಪುತ್ರಿಯ ಅದ್ಧೂರಿ ಆರತಕ್ಷತೆ: ಮೇಳೈಸಿದ ತಾರೆಗಳು– ರಾಜಕೀಯ ನಾಯಕರು

ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಮೇಶ್ ಅರವಿಂದ್– ಅರ್ಚನಾ ದಂಪತಿಯ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಅವರ ವಿವಾಹ ಆರತಕ್ಷತೆ ಸಮಾರಂಭ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಅದ್ಧೂರಿಯಾಗಿ ನೆರವೇರಿತು.
Last Updated 17 ಜನವರಿ 2021, 15:58 IST
ರಮೇಶ್ ಅರವಿಂದ್ ಪುತ್ರಿಯ ಅದ್ಧೂರಿ ಆರತಕ್ಷತೆ: ಮೇಳೈಸಿದ ತಾರೆಗಳು– ರಾಜಕೀಯ ನಾಯಕರು
ADVERTISEMENT
ADVERTISEMENT
ADVERTISEMENT