ಬುಧವಾರ, ಜೂನ್ 29, 2022
24 °C

ವಿಡಿಯೊ – ಪ್ರಾಣಿಪ್ರಿಯ ಚಂದ್ರ ಆರ್ಯ

ತುಮಕೂರು ಜಿಲ್ಲೆ ಶಿರಾ ತಾಲೂಕಿನ ದ್ವಾರಾಳ ಗ್ರಾಮದವರಾದ ಚಂದ್ರ ಆರ್ಯ ತಮ್ಮ ಊರಿನಲ್ಲಿ ಇದ್ದದ್ದು ಸ್ವಲ್ಪ ದಿನ ಮಾತ್ರ. ಆದರೆ ಊರಿನ ಬಗ್ಗೆ ಅವರಿಗಿದ್ದ ಪ್ರೀತಿ, ಕಾಳಜಿ, ಅವರ ಸರಳತೆಯ ಕುರಿತು ಅವರ ಬಾಲ್ಯದ ಸ್ನೇಹಿತರು ಮಾಹಿತಿ ಹಂಚಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...