ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಸಳ್ ಹಾಪ್ಚಾ 75- ಗರಗದ ಧ್ವಜವಸ್ತ್ರ | Misal Half Cha | National Flag

Last Updated 10 ಮಾರ್ಚ್ 2022, 5:36 IST
ಅಕ್ಷರ ಗಾತ್ರ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸಾವಿರ ಕೇಜಿ ತೂಕದ, 225 ಅಡಿ ಉದ್ದ, 150 ಅಡಿ ಅಗಲದ ರಾಷ್ಟ್ರಧ್ವಜವನ್ನು ಲೇಹ್‌ ಲಡಾಖ್‌ನಲ್ಲಿ ಭಾರತೀಯ ಸೇನೆ ಪ್ರಸ್ತುತಪಡಿಸಿತು. ಈ ಧ್ವಜದ ವಸ್ತ್ರ ತಯಾರಾಗಿದ್ದು, ನಮ್ಮ ಧಾರವಾಡ ಜಿಲ್ಲೆಯ ಗರಗದ ಕನ್ನಡ ನೆಲದಲ್ಲಿ. ಎಲ್ಲ ಜಾತಿ, ಧರ್ಮದ ಮಹಿಳೆಯರೇ ಬಹುಸಂಖ್ಯಾತ ಕಾರ್ಮಿಕರು. ಜಾತ್ಯತೀತ ರಾಷ್ಟ್ರದ ಧ್ವಜದ ತಯಾರಿಯೂ ಅಷ್ಟೇ ಮುಕ್ತವಾಗಿ ಆಗುತ್ತದೆ. ಗರಗ ಖಾದಿ ಕೇಂದ್ರಕ್ಕೆ ಭೇಟಿ ನೀಡಿದ ಮಿಸಳ್‌ ಹಾಪ್ಚಾ ತಂಡಕ್ಕ, ಮತ್ತ ಎಷ್ಟೆಲ್ಲ ಆಸಕ್ತಿಕರ ಅಂಶಗಳು ಸಿಕ್ವು.. ಈ ವಾರದ ವಿಡಿಯೊ ನೋಡ್ರಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT